ನೀರು ಕುಡಿಯುವಾಗ ಹೆಬ್ಬಾವನ್ನು ಹಿಡಿದ ಜಾಗ್ವಾರ್‌…ವೀಕ್ಷಿಸಿ

ಜಾಗ್ವಾರ್‌ಗಳು ಬೇಟೆಗೆ ಹೆಸರುವಾಸಿಯಾಗಿವೆ ಮತ್ತು ಅವುಗಳು ಯಾವುದನ್ನಾದರೂ ಬೇಟೆಯಾಡಬಲ್ಲವು. ಮೀನುಗಳು, ಪಕ್ಷಿಗಳು, ಮೊಸಳೆಗಳು ಮತ್ತು ಹಾವುಗಳನ್ನೂ ಜಾಗ್ವಾರ್‌ಗಳು ಬೇಟೆಯಾಡುತ್ತವೆ. ಜಾಗ್ವಾರ್‌ಗಳು ಇತರ ದೊಡ್ಡ ಬೆಕ್ಕುಗಳಿಗಿಂತ ಹೆಚ್ಚು ಶಕ್ತಿಯುತವಾದ ಕಚ್ಚುವಿಕೆಯನ್ನು ಹೊಂದಿವೆ. ಅವುಗಳ ಹಲ್ಲುಗಳು ಮೊಸಳೆಗಳ ದಪ್ಪ ಚರ್ಮ ಮತ್ತು ಆಮೆಗಳ ಗಟ್ಟಿಯಾದ ಚಿಪ್ಪುಗಳ ಮೂಲಕ ಕಚ್ಚುವಷ್ಟು ಬಲವಾಗಿರುತ್ತವೆ. ಜಾಗ್ವಾರ್ ಹೆಬ್ಬಾವನ್ನು ಬೇಟೆಯಾಡುತ್ತಿರುವ ಈಗ ವೀಡಿಯೊವೊಂದು ಸಾಮಾಜಿಕ … Continued