ಮದುವೆ ದುಃಸ್ವಪ್ನವಾಗಿ ಬದಲು..! ಅಲಂಕೃತ ಉಯ್ಯಾಲೆಯಲ್ಲಿ ಮಂಟಪಕ್ಕೆ ಬರುವಾಗ ಅಚಾನಕ್‌ ಉಯ್ಯಾಲೆ ಸಮೇತ ಕೆಳಗೆ ಬಿದ್ದ ವಧುವರ: ವೀಕ್ಷಿಸಿ

ಇತ್ತೀಚೆಗಂತೂ ಮದುವೆ ಮನೆಯಲ್ಲಿ ವಧುವರರ ಆಗಮನಕ್ಕಾಗಿಯೇ ವಿಭಿನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾರೆ, ವಿಭಿನ್ನವಾಗಿ ಕಾರ್ಯಕ್ರಮ ರೂಪಿಸುತ್ತಾಎ. ಇದಕ್ಕಾಗಿಯೇ ಇವೆಂಟ್​ ಮ್ಯಾನೇಜ್ಮೆಂಟ್ ಕಂಪನಿಗಳು ಅಸ್ತಿತ್ವಕ್ಕೆ ಬಂದಿವೆ. ಪ್ರೀ ವೆಡ್ಡಿಂಗ್​ ಶೂಟ್​ , ಪೋಸ್ಟ್​ ವೆಡ್ಡಿಂಗ್​ ಶೂಟ್​ ಒಂದು ರೀತಿಯ ಟ್ರೆಂಡ್​ ಆಗಿದೆ. ಕೆಲವೊಮ್ಮೆ ಗಮನಸೆಳೆಯಲು ಹೋಗಿ ಈ ವಿಭಿನ್ನ ಯೋಜನೆಗಳು ಎಡವಟ್ಟಿನಿಂದ ಅನಾಹುತಕ್ಕೂ ಕಾರಣವಾಗುತ್ತವೆ. ಅಂತಹ ಒಂದು ಅನಾಹುತಕಾರಿ … Continued