ಮದುವೆ ದುಃಸ್ವಪ್ನವಾಗಿ ಬದಲು..! ಅಲಂಕೃತ ಉಯ್ಯಾಲೆಯಲ್ಲಿ ಮಂಟಪಕ್ಕೆ ಬರುವಾಗ ಅಚಾನಕ್ ಉಯ್ಯಾಲೆ ಸಮೇತ ಕೆಳಗೆ ಬಿದ್ದ ವಧುವರ: ವೀಕ್ಷಿಸಿ
ಇತ್ತೀಚೆಗಂತೂ ಮದುವೆ ಮನೆಯಲ್ಲಿ ವಧುವರರ ಆಗಮನಕ್ಕಾಗಿಯೇ ವಿಭಿನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾರೆ, ವಿಭಿನ್ನವಾಗಿ ಕಾರ್ಯಕ್ರಮ ರೂಪಿಸುತ್ತಾಎ. ಇದಕ್ಕಾಗಿಯೇ ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿಗಳು ಅಸ್ತಿತ್ವಕ್ಕೆ ಬಂದಿವೆ. ಪ್ರೀ ವೆಡ್ಡಿಂಗ್ ಶೂಟ್ , ಪೋಸ್ಟ್ ವೆಡ್ಡಿಂಗ್ ಶೂಟ್ ಒಂದು ರೀತಿಯ ಟ್ರೆಂಡ್ ಆಗಿದೆ. ಕೆಲವೊಮ್ಮೆ ಗಮನಸೆಳೆಯಲು ಹೋಗಿ ಈ ವಿಭಿನ್ನ ಯೋಜನೆಗಳು ಎಡವಟ್ಟಿನಿಂದ ಅನಾಹುತಕ್ಕೂ ಕಾರಣವಾಗುತ್ತವೆ. ಅಂತಹ ಒಂದು ಅನಾಹುತಕಾರಿ … Continued