ರಾಸಾಯನಿಕ ಅಸ್ತ್ರಗಳೆಂದರೆ ಯಾವುದು- ಪರಿಣಾಮ ಹೇಗಿರುತ್ತದೆ..? ರಷ್ಯಾವು ಅವುಗಳನ್ನು ಬಳಸಬಹುದೆಂದು ಅಮೆರಿಕಕ್ಕೆ ಏಕೆ ಆತಂಕ..?

ಸುಮಾರು ಒಂದು ತಿಂಗಳಿಂದ ಉಕ್ರೇನ್‌ನಲ್ಲಿ ಯುದ್ಧ ನಡೆಯುತ್ತಿದ್ದು, ಈಗ ರಷ್ಯಾ ತನ್ನ ದಾಳಿಯಲ್ಲಿ ರಾಸಾಯನಿಕ ಅಸ್ತ್ರಗಳ ಬಳಕೆಗೆ ಮುಂದಾಗುತ್ತದೆಯೇ ಎಂಬ ಆತಂಕಿತ ಪ್ರಶ್ನೆ ಎದುರಾಗಿದೆ. ಉಕ್ರೇನ್ ಜೈವಿಕ ಮತ್ತು ರಾಸಾಯನಿಕ ಅಸ್ತ್ರಗಳನ್ನು ಹೊಂದಿದೆ ಎಂಬ ರಷ್ಯಾದ ಸುಳ್ಳು ಆರೋಪವು ಮುಂದಿನ ದಿನಗಳಲ್ಲಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುತಿನ್ ರಾಸಾಯನಿಕ ಅಸ್ತ್ರ ಬಳಸಬಹುದೆಂಬ ಸುಳಿವು ನೀಡುತ್ತದೆ ಎಂದು … Continued