10 ತಿಂಗಳ ತಂಗಿ ಆಶಾ ಭೋಂಸ್ಲೆಯನ್ನು ತರಗತಿಯಲ್ಲಿ ಕೂಡ್ರಿಸಿಕೊಳ್ಳಲು ಅವಕಾಶ ಕೊಡದ್ದಕ್ಕೆ ಲತಾ ಮಂಗೇಶ್ಕರ್ ಶಾಲೆಯನ್ನೇ ಬಿಟ್ರಂತೆ..!
ಮುಂಬೈ: ಶಾಲೆಯ ಮೊದಲ ದಿನದಂದು, ಲತಾ ಮಂಗೇಶ್ಕರ್ ತನ್ನ ತಂಗಿ ಆಗ ಸುಮಾರು 10 ತಿಂಗಳಾಗಿದ್ದ ಆಶಾಳನ್ನು ತನ್ನೊಂದಿಗೆ ಕರೆದೊಯದಿದ್ದರು, ಇದಕ್ಕೆ ಶಿಕ್ಷಕರು ಅದನ್ನು ವಿರೋಧಿಸಿದಾಗ, ಅವರು ಕೋಪದಿಂದ ಮನೆಗೆ ಬಂದವರು ಮತ್ತೆ ಶಾಲೆಗೆ ಹೋಗಲಿಲ್ಲ…! ಅವರು ಮರಾಠಿ ವರ್ಣಮಾಲೆಯನ್ನು ತಮ್ಮ ಮನೆಯ ಸಹಾಯಕರಿಂದ ಕಲಿತರು, ಸಹಾಯಕರು ಲತಾ ಅವರಿಗೆ ಓದಲು ಮತ್ತು ಬರೆಯಲು ಕಲಿಸಿದರು. … Continued