ವ್ಯಾಯಾಮದ ಕೊರತೆಯಿಂದ 2030ರ ವೇಳೆಗೆ 50 ಕೋಟಿಗೂ ಹೆಚ್ಚು ಜನರು ಹೃದ್ರೋಗಕ್ಕೆ ತುತ್ತಾಗಬಹುದು: ಡಬ್ಲ್ಯುಎಚ್‌ಒ ಎಚ್ಚರಿಕೆ

ನವದೆಹಲಿ: ವಿಶ್ವ ಆರೋಗ್ಯ ಸಂಸ್ಥೆ (WHO), ತನ್ನ ವರದಿಯಲ್ಲಿ, 2020 ಮತ್ತು 2030ರ ನಡುವೆ ಸುಮಾರು 50 ಲಕ್ಷ ಜನರು ಹೃದ್ರೋಗ, ಸ್ಥೂಲಕಾಯತೆ, ಮಧುಮೇಹ ಅಥವಾ ಇತರ ಸಾಂಕ್ರಾಮಿಕವಲ್ಲದ ಕಾಯಿಲೆಗಳಿಗೆ (NCDs) ತುತ್ತಾಗುತ್ತಾರೆ ಎಂದು ಎಚ್ಚರಿಸಿದೆ, ಇದಕ್ಕೆ ವಾರ್ಷಿಕವಾಗಿ ಸುಮಾರು $27 ಬಿಲಯನ್‌ ವೆಚ್ಚವಾಗುತ್ತದೆ. ಈ ಜನಸಂಖ್ಯೆಯ ದೈಹಿಕ ಚಟುವಟಿಕೆಯನ್ನು ಉತ್ತೇಜಿಸಲು ಸರ್ಕಾರವು ತುರ್ತು ಕ್ರಮವನ್ನು … Continued