ವಿಪಕ್ಷಗಳ ಒಕ್ಕೂಟಕ್ಕೆ ʼಇಂಡಿಯಾʼ ಎಂದು ಹೆಸರಿಡಲು ಬಿಹಾರ ಸಿಎಂ ನಿತೀಶಕುಮಾರ ವಿರೋಧಿಸಿದ್ದು ಏಕೆ…?
ಬೆಂಗಳೂರು : ಬಿಹಾರದ ಮುಖ್ಯಮಂತ್ರಿ ನಿತೀಶಕುಮಾರ ಅವರು ವಿರೋಧ ಪಕ್ಷಗಳ ಮೈತ್ರಿಕೂಟವನ್ನು ‘ಇಂಡಿಯಾ’ (Indian National Developmental Inclusive Alliance) ಎಂದು ಹೆಸರಿಡಲು ಉತ್ಸುಕರಾಗಿರಲಿಲ್ಲ ಎಂದು ವರದಿಗಳು ತಿಳಿಸಿವೆ. ಏಕೆಂದರೆ ಅದರಲ್ಲಿ ‘ಎನ್‌ಡಿಎ’ ಇದೆ. ಬೆಂಗಳೂರಿನಲ್ಲಿ ಸೋಮವಾರ ಸಂಜೆ ನಡೆದ ಅನೌಪಚಾರಿಕ ಸಭೆಯಲ್ಲಿ ಈ ಹೆಸರನ್ನು ಮೊದಲು ಬಳಸಲಾಯಿತು ಎಂದು ಮೂಲಗಳು ತಿಳಿಸಿವೆ. ಎಲ್ಲ ಪಕ್ಷಗಳಿಂದಲೂ … Continued