ಅಮಿತ್ ಷಾ ಸಮಾವೇಶದಲ್ಲಿ ಕೋವಿಡ್ ಮಾನದಂಡಗಳ ಉಲ್ಲಂಘನೆಗೆ ಒಂದೇ ಒಂದು ಎಫ್‌ಐಆರ್ ಯಾಕೆ ದಾಖಲಿಸಿಲ್ಲ? ಕರ್ನಾಟಕ ಹೈಕೋರ್ಟಿಂದ ತರಾಟೆ
ಬೆಂಗಳೂರು: ಕೋವಿಡ್ -19 ಪ್ರೋಟೋಕಾಲುಗಳನ್ನು ಉಲ್ಲಂಘಿಸಿದ ಜನವರಿಯಲ್ಲಿ ನಗರದಲ್ಲಿ ನಡೆದ ಸಮಾವೇಶಕ್ಕೆ (rally) ಸಂಬಂಧಿಸಿದಂತೆ ಬಿಜೆಪಿ ನಾಯಕರ ವಿರುದ್ಧ ಪ್ರಕರಣ ದಾಖಲಿಸಲು ವಿಫಲವಾದ ಕಾರಣಕ್ಕಾಗಿ ಕರ್ನಾಟಕ ಹೈಕೋರ್ಟ್ ಮಂಗಳವಾರ ಬೆಳಗಾವಿ ನಗರ ಪೊಲೀಸ್ ಆಯುಕ್ತರನ್ನು ತರಾಟೆಗೆ ತೆಗೆದುಕೊಂಡಿದೆ. ಈ ಕುರಿತು ಲೈವ್ ಲಾ ಹಾಗೂ ಬಾರ್ ಮತ್ತು ಬೆಂಚ್ ವರದಿ ಮಾಡಿವೆ. ವರದಿ ಪ್ರಕಾರ, ಲೋಕಸಭಾ … Continued