ವಯನಾಡು ಭೂಕುಸಿತದಲ್ಲಿ ಮನಕಲಕುವ ಕತೆ ; ಕುಸಿದ ಮನೆಯಿಂದ ತಪ್ಪಿಸಿಕೊಂಡು ಕಗ್ಗತ್ತಲಲ್ಲಿ ಬೆಟ್ಟ ಏರಿದ್ದ ಅಜ್ಜಿ-ಮೊಮ್ಮಗಳ ಕಾವಲಿಗೆ ನಿಂತ ಕಾಡಾನೆಗಳು !
ವಯನಾಡು: ಭೂಕುಸಿತದಿಂದ ಧ್ವಂಸಗೊಂಡ ಕೇರಳದ ವಯನಾಡಿನಿಂದ ಸಾವು ಮತ್ತು ಹತಾಶೆಯ ಕಥೆಗಳು ಒಂದೊಂದೇ ಬೆಳಕಿಗೆ ಬರುತ್ತಿದೆ. ಒಬ್ಬ ಮಹಿಳೆ ತನ್ನ ಚಿಕ್ಕ ಮೊಮ್ಮಗಳ ಜೊತೆಗೆ ದುರಂತದಿಂದ ಪಾರಾಗಿರುವುದು ಹಾಗೂ ಅದರ ನಂತರ ಅವರಿಬ್ಬರು ಮಳೆ ಮತ್ತು ವಿಪತ್ತಿನ ಆ ರಾತ್ರಿಯಲ್ಲಿ ಕಾಡಿನಲ್ಲಿ ಕಾಡಾನೆ ಪಕ್ಕದಲ್ಲೇ ಕಳೆದಿದ್ದನ್ನು ವಿವರಿಸಿದ್ದಾಳೆ ಹಾಗೂ ಅವರನ್ನು ಕಾಪಾಡಿದ್ದಕ್ಕಾಗಿ ಆಕೆ ಆನೆಗೆ ಕೃತಜ್ಞತೆ … Continued