ಕಾರ್ತಿಕ ಬಿಗ್ಬಾಸ್ ಸೀಸನ್ 10ರ ವಿಜೇತ
ಬೆಂಗಳೂರು : ಕಾರ್ತಿಕ ಮಹೇಶ ಅವರನ್ನು ಬಿಗ್ ಬಾಸ್ ಕನ್ನಡ 10 ರ ಆವೃತ್ತಿಯ ವಿಜಯಶಾಲಿ ಎಂದು ಘೋಷಣೆ ಮಾಡಲಾಗಿದೆ. ಸಂಗೀತಾ ಶೃಂಗೇರಿ ಮತ್ತು ಡ್ರೋನ್ ಪ್ರತಾಪ್ ಅವರೊಂದಿಗಿನ ಕಠಿಣ ಸ್ಪರ್ಧೆಯ ನಡುವೆಯೂ ಬಿಗ್ ಬಾಸ್ ಕನ್ನಡ 10 ರ ಸ್ಪರ್ಧೆಯಲ್ಲಿ ಕಾರ್ತಿಕ ಮಹೇಶ ಗೆದ್ದಿದ್ದಾರೆ. ಈ ಬಾರಿಯ ಟ್ರೋಫಿ ಮತ್ತು 50 ಲಕ್ಷ ರೂ. … Continued