ವೀಡಿಯೊ..| ತನ್ನೆಲ್ಲ ಶಕ್ತಿ ಬಳಸಿ ದರೋಡೆಕೋರರು ಬಾಗಿಲು ತೆಗೆಯದಂತೆ ತಡೆದ ಒಂಟಿ ಮಹಿಳೆ ; ಸೋತು ಪರಾರಿಯಾದ ದುಷ್ಕರ್ಮಿಗಳು…!
ಚಂಡೀಗಢ: ಪಂಜಾಬ್‌ನ ಅಮೃತಸರದಲ್ಲಿ ಮಹಿಳೆಯೊಬ್ಬರು ಏಕಾಂಗಿಯಾಗಿ ಮೂವರು ದರೋಡೆಕೋರರನ್ನು ತನ್ನ ಮನೆಗೆ ಪ್ರವೇಶಿಸದಂತೆ ತಡೆದಿದ್ದಾರೆ. ಕಳ್ಳರು ಬಲವಂತವಾಗಿ ಒಳಗೆ ಹೋಗಲು ಪ್ರಯತ್ನಿಸುತ್ತಲೇ ಇದ್ದರೂ ಬಾಗಿಲು ಒತ್ತಿ ಹಿಡಿದ ಮಹಿಳೆ ದುಷ್ಕರ್ಮಿಗಳು ಒಳಗೆ ಬರದಂತೆ ತಡೆದಿದ್ದಾರೆ. ದರೋಡೆಕೋರರು ಮನೆಗೆ ಪ್ರವೇಶಿಲು ಯತ್ನಿಸಿದ್ದ ಸಮಯದಲ್ಲಿ ಮಹಿಳೆ ಮನದೀಪ್ ಕೌರ್ ಅವರ ಪತಿ ಮನೆಯಲ್ಲಿ ಇರಲಿಲ್ಲ. ಮನದೀಪ್ ಕೌರ್ ತಮ್ಮ … Continued