ಚಲಿಸುತ್ತಿದ್ದ ಕಾರಿನ ಜೊತೆ ಮಹಿಳೆಯನ್ನು ಎಳೆದ ದುರುಳರು, ಮಹಿಳೆಗೆ ಗಾಯ…ವೀಕ್ಷಿಸಿ
ನವದೆಹಲಿ: ಮಹಿಳೆಯೊಬ್ಬರ ಮೇಲೆ ಇಬ್ಬರು ವ್ಯಕ್ತಿಗಳು ಹಲ್ಲೆ ನಡೆಸಿ ಚಲಿಸುತ್ತಿರುವ ಕಾರಿನ ಜೊತೆಗೆ ಅವರನ್ನು ಎಳೆದೊಕೊಂಡ ಹೋದ ಪರಿಣಾಮ ಅವರು ಗಾಯಗೊಂಡ ಅಮಾನುಷ ಘಟನೆ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದೆ. ದೆಹಲಿಯ ಅಮರ್ ಕಾಲೋನಿಯಲ್ಲಿ ಘಟನೆ ನಡೆದಿದೆ ಎಂದು ಹೇಳಲಾಗಿದ್ದು, ಪತ್ರಕರ್ತರೊಬ್ಬರು ಈ ಘಟನೆ ವೀಡಿಯೋವನ್ನು ಟ್ವೀಟರ್‌ನಲ್ಲಿ ಪ್ರಕಟಿಸಿ ಹಲ್ಲೆ ಮಾಡಿದ ವ್ಯಕ್ತಿಗಳ ವಿರುದ್ಧ ಕ್ರಮ … Continued