WWE ಸೂಪರ್‌ಸ್ಟಾರ್ ಬ್ರೇ ವ್ಯಾಟ್ 36ನೇ ವಯಸ್ಸಿನಲ್ಲೇ ಹೃದಯಾಘಾತದಿಂದ ನಿಧನ
‘ಬ್ರೇ ವ್ಯಾಟ್’ ಎಂಬ ಹೆಸರಿನಿಂದ ಪರಿಚಿತರಾಗಿರುವ ಡಬ್ಲ್ಯುಡಬ್ಲ್ಯು ಇ ಕುಸ್ತಿಪಟು ವಿಂಡ್‌ಹ್ಯಾಮ್ ರೊಟುಂಡಾ ಗುರುವಾರ ಹೃದಯಾಘಾತದಿಂದ ನಿಧನರಾದರು. ಅಮೆರಿಕದ ಕುಸ್ತಿಪಟುವಿನ ಅನಿರೀಕ್ಷಿತ ಸಾವಿಗೆ ಜನರು ಕಂಬನಿ ಮಿಡಿದಿದ್ದಾರೆ. “ಬ್ರೇ ವ್ಯಾಟ್ ಎಂದೂ ಕರೆಯಲ್ಪಡುವ ವಿಂಡ್‌ಹ್ಯಾಮ್ ರೊಟುಂಡಾ ಅವರು 36 ನೇ ವಯಸ್ಸಿನಲ್ಲಿ ಗುರುವಾರ, ಆಗಸ್ಟ್. 24 ರಂದು ನಿಧನರಾದರು ಎಂದು ತಿಳಿಸಲು ಡಬ್ಲ್ಯುಡಬ್ಲ್ಯು ಇ (WWE) … Continued