ಬಿಹಾರ ಚುನಾವಣೆ ಫಲಿತಾಂಶ : ಕೇಂದ್ರದ ಮಾಜಿ ಸಚಿವ ಯಶವಂತ ಸಿನ್ಹಾ ‘ವ್ಯಂಗ್ಯದ ಪೋಸ್ಟ್ʼ ನೂರಕ್ಕೆ ನೂರು ನಿಜವಾಯ್ತು…! ; ಏನದು ಪೋಸ್ಟ್..?
ನವದೆಹಲಿ: ಬಿಹಾರ ವಿಧಾನಸಭಾ ಚುನಾವಣೆ ಫಲಿತಾಂಶ ಹೊರಬೀಳುವ ಮೂರು ದಿನಗಳ ಮುನ್ನ, ಅಂದರೆ ನವೆಂಬರ್ 11 ರಂದು, ಬಿಜೆಪಿಯ ಮಾಜಿ ನಾಯಕ ಮತ್ತು ಕೇಂದ್ರದ ಮಾಜಿ ಸಚಿವ ಯಶವಂತ ಸಿನ್ಹಾ ಅವರು ಮಾಡಿದ ಒಂದು ‘ಎಕ್ಸ್’ (ಹಿಂದಿನ ಟ್ವಿಟರ್) ಪೋಸ್ಟ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. ವ್ಯಂಗ್ಯದಿಂದ ಕೂಡಿದ್ದ ಈ ಪೋಸ್ಟ್, ದೇಶದ … Continued