ಎಐ ಕ್ರಾಂತಿ : ಪರ್ಯಾಯ ಉದ್ಯೋಗದತ್ತ ನೋಡಿ ; ಕೋಡಿಂಗ್ ಉದ್ಯೋಗಿಗಳಿಗೆ ಶ್ರೀಧರ ವೆಂಬು ಸಲಹೆ
ಕೃತಕ ಬುದ್ಧಿಮತ್ತೆ (AI) ಹೊಸ ಮೈಲಿಗಲ್ಲುಗಳನ್ನು ತಲುಪುತ್ತಿರುವ ಬೆನ್ನಲ್ಲೇ, ಐಟಿ ಉದ್ಯೋಗಿಗಳ ಭವಿಷ್ಯದ ಕುರಿತು ಜೊಹೊ (Zoho) ಸಂಸ್ಥೆಯ ಸಹ-ಸ್ಥಾಪಕ ಶ್ರೀಧರ ವೆಂಬು ಅವರು ನೀಡಿದ ಹೇಳಿಕೆ ಆನ್ಲೈನ್ನಲ್ಲಿ ಮಹತ್ವದ ಚರ್ಚೆಗೆ ಕಾರಣವಾಗಿದೆ. ಪ್ರಮುಖವಾಗಿ ಕೋಡಿಂಗ್ ಬರೆಯುವವರು ತಮ್ಮ ವೃತ್ತಿಜೀವನದ ಬಗ್ಗೆ ಮರುಚಿಂತನೆ ನಡೆಸಬೇಕಾದ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ‘ಎಕ್ಸ್’ ನಲ್ಲಿ ಬಳಕೆದಾರರೊಬ್ಬರು ತಮಗೆ … Continued