
ಮುಂಬೈ: ಸತತ ಎರಡನೇ ದಿನವೂ ಮಹಾರಾಷ್ಟ್ರದಲ್ಲಿ 10,000 ಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ವರದಿಯಾಗಿವೆ.
ಶನಿವಾರ (ಮಾರ್ಚ್ 6) ಮಹಾರಾಷ್ಟ್ರದಲ್ಲಿ 10,187 ಪ್ರಕರಣಗಳು ದಾಖಲಾಗಿದ್ದರೆ, 10,216 ಪ್ರಕರಣಗಳು ವರದಿಯಾಗಿತ್ತು.
ಶನಿವಾರ 47 ಕೊವಿಡ್ ಸಾವುಗಳು ದಾಖಲಾಗಿದ್ದು, ಸಾವಿನ ಸಂಖ್ಯೆ 52,440 ಕ್ಕೆ ತಲುಪಿದೆ. ರಾಜ್ಯದಲ್ಲಿ ಸಾವಿನ ಪ್ರಮಾಣ 2.37%.ರಷ್ಟಿದೆ.
ದಿನದಲ್ಲಿ 6,080 ರೋಗಿಗಳನ್ನು ಬಿಡುಗಡೆ ಮಾಡಲಾಗಿದೆ.
ಮುಂಬೈ ವಲಯಯದಲ್ಲಿ 2208 ಹೊಸ ಪ್ರಕರಣಗಳು, ನಾಸಿಕ್ ವಲಯದಲ್ಲಿ 1573, ಪುಣೆ ವಲಯದಲ್ಲಿ 2212 ಹೊಸ ಪ್ರಕರಣಗಳು ದಾಖಲಾಗಿವೆ.



ನಿಮ್ಮ ಕಾಮೆಂಟ್ ಬರೆಯಿರಿ