ಮತ್ತೆ ೧೪ ಸಾವಿರ ದಾಟಿದ ಕೊವಿಡ್‌ ಸೋಂಕಿನ ಪ್ರಕರಣ

ಭಾರತದಲ್ಲಿ ದೈನಂದಿನ ಕೊವಿಡ್‌-19 ಪ್ರಕರಣಗಳು ಸತತ ನಾಲ್ಕನೇ ದಿನದಲ್ಲಿ 14,264 ಹೊಸ ಪ್ರಕರಣಗಳನ್ನು ದಾಖಲಿಸಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 1,09,91,651 ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳು ಭಾನುವಾರ ತಿಳಿಸಿವೆ.
90 ದೈನಂದಿನ ಹೊಸ ಸಾವು ಸಂಭವಿಸಿದ್ದು, ಸಾವಿನ ಸಂಖ್ಯೆ 1,56,302 ಕ್ಕೆ ಏರಿದೆ. ಕಾಯಿಲೆಯಿಂದ ಚೇತರಿಸಿಕೊಂಡವರ ಸಂಖ್ಯೆ 1,06,89,715 ಕ್ಕೆ ಏರಿದೆ ಹಾಗೂ ಇದು ರಾಷ್ಟ್ರೀಯ COVID-19 ಚೇತರಿಕೆ ದರವನ್ನು ಶೇಕಡಾ 97.25 ಕ್ಕೆ ತಂದು ನಿಲ್ಲಿಸಿದೆ. ಮತ್ತು ಸಾವಿನ ಪ್ರಮಾಣವು ಸೋಂಕಕು ಪ್ರಕರಣದ ಶೇಕಡಾ 1.42 ರಷ್ಟಿದೆ.
ಆರೋಗ್ಯ ಸಚಿವಾಲಯದ ಪ್ರಕಾರ, ಶನಿವಾರ ಸಂಜೆಯವರೆಗೆ 2,29,462 ಸೆಷನ್‌ಗಳ ಮೂಲಕ 1,08,38,323 ಲಸಿಕೆ ಪ್ರಮಾಣವನ್ನು ನೀಡಲಾಗಿದೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

ಇಂದಿನ ಪ್ರಮುಖ ಸುದ್ದಿ :-   ಕಾಣೆಯಾಗಿದ್ದ ಮೂವರು ಅಕ್ಕತಂಗಿಯರ ಮೃತದೇಹಗಳು ಕಬ್ಬಿಣದ ಪೆಟ್ಟಿಗೆಯೊಳಗೆ ಪತ್ತೆ

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement