ಚೀನಾ ಈಗ ಬಡತನ ಮುಕ್ತ ದೇಶ: ಕ್ಸಿ ಜಿನ್‌‌ಪಿಂಗ್‌

ಚೀನಾ ಈಗ  ಬಡತನ ಮುಕ್ತ ದೇಶ ಎಂದು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಘೋಷಿಸಿದ್ದಾರೆ.
ಚೀನಾ ಸರಕಾರ ಅಂದುಕೊಂಡಿದ್ದಕ್ಕಿಂತ ಮೊದಲೇ ಬಡತನ ನಿರ್ಮೂಲನೆ ಮಾಡುವಲ್ಲಿ ಯಶಸ್ವಿಯಾಗಿದೆ. ಸತತ ೪೦ನೇ ವರ್ಷಗಳ ಪರಿಶ್ರಮದ ಫಲವಾಗಿ ಗ್ರಾಮೀಣ ಭಾಗದ ೭೭ ಕೋಟಿ ಜನರನ್ನು ಬಡತನದ ವಿಷ ವರ್ತುಲದಿಂದ ಹೊರಗೆ ತರಲಾಗಿದೆ. ಬಡತನ ನಿರ್ಮೂಲನೆಯಲ್ಲಿ ಚೀನಾ ಸಂಪೂರ್ಣ ಗೆಲುವು ಸಾಧಿಸಿದೆ ಎಂದು ತಿಳಿಸಿದ್ದಾರೆ.
ಜಗತ್ತಿನಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರದಿಂದ ಬಡತನವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲಾಗಿದೆ. ಗ್ರಾಮೀಣ ಪ್ರದೇಶದಲ್ಲಿದ್ದ ಬಡವರನ್ನು ಬಡತನದಿಂದ ಮೇಲೆತ್ತಲಾಗಿದೆ. 10 ವರ್ಷಗಳೊಳಗೆ ಬಡತನ ನಿರ್ಮೂಲನೆ ಎಂಬ ವಿಶ್ವಸಂಸ್ಥೆಯ ಗುರಿಯನ್ನು ಚೀನಾ 2030ರ ಗಡುವಿನೊಳಗೇ ಸಾಧಿಸಿದೆ ಎಂದಿದ್ದಾರೆ. ಚೀನಾವು ಒಟ್ಟು 140 ಕೋಟಿ ಜನಸಂಖ್ಯೆಯನ್ನು ಹೊಂದಿದೆ.

advertisement

ಕ್ಷಣ ಕ್ಷಣದ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement
ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ
ಅಡ್ಮಿಶನ್ ಗಾಗಿ ಇಂದೇ ಕರೆ ಮಾಡಿ
9535127775 / 9901837775 / 6364528715 / 08362775155 / https://icsmpucollege.com/

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

/ 5. ಒಟ್ಟು ವೋಟುಗಳು

ಓದಿರಿ :-   "ಟೆಕ್ಸಾಸ್‌ನಲ್ಲಿ ದುರಂತ": ಟ್ರಕ್‌ನೊಳಗೇ 46 ವಲಸಿಗರ ಸಾವು, ಅನೇಕರು ಆಸ್ಪತ್ರೆಗೆ ದಾಖಲು
advertisement

ನಿಮ್ಮ ಕಾಮೆಂಟ್ ಬರೆಯಿರಿ