ಎನ್‌ಎಸ್‌ಎ ಮಟ್ಟದ ಸಭೆ ಅಫ್ಘಾನಿಸ್ತಾನದ ಶಾಂತಿ, ಸ್ಥಿರತೆಗೆ ಕೊಡುಗೆ ನೀಡುತ್ತದೆ ಎಂದು ಭಾವಿಸುತ್ತೇವೆ: ತಾಲಿಬಾನ್

ನವದೆಹಲಿ: ಅಫ್ಘಾನಿಸ್ತಾನದ ಪರಿಸ್ಥಿತಿಯ ಕುರಿತು ನವದೆಹಲಿಯಲ್ಲಿ ನಡೆದ ಎನ್ಎಸ್ಎ ( NSA) ಮಟ್ಟದ ಸಭೆಗೆ ತಾಲಿಬಾನ್ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದೆ ಮತ್ತು ಸಂಭಾಷಣೆಯು ಈ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆಗೆ ಕೊಡುಗೆ ನೀಡುತ್ತದೆ ಎಂದು ಭಾವಿಸುತ್ತೇವೆ ಎಂದು ಅದು ಹೇಳಿದೆ. ಈ ಸಭೆಯನ್ನು ಸಕಾರಾತ್ಮಕ ಬೆಳವಣಿಗೆಯಾಗಿ ನೋಡಿದ್ದೇನೆ ಮತ್ತು ಇದು ಅಫ್ಘಾನಿಸ್ತಾನದ “ಶಾಂತಿ ಮತ್ತು ಸ್ಥಿರತೆಗೆ” ಕೊಡುಗೆ … Continued

ಸೆಲ್ಫಿ ಹುಚ್ಚಿನಿಂದ ಗುಂಡ್ಯ ಹೊಳೆಯಲ್ಲಿ ನೀರು ಪಾಲಾದ ಯುವಕ

ಪುತ್ತೂರು: ಸೆಲ್ಫಿ ಹುಚ್ಚಿನಿಂದ ಯುವಕನೊಬ್ಬ ಆಕಸ್ಮಿಕವಾಗಿ ನೀರಿಗೆ ಬಿದ್ದು ಗುಂಡ್ಯದ ಹೊಳೆಯಲ್ಲಿ ಮುಳುಗಿ ನಾಪತ್ತೆಯಾಗಿರುವ ಘಟನೆ ಗುಂಡ್ಯ ಸಮೀಪದಲ್ಲಿ ನಡೆದಿದೆ. ನೀರಲ್ಲಿ ಮುಳುಗಿದ ಯುವಕನನ್ನು ರಾಜಸ್ಥಾನ ಮೂಲದ ಸೀತಾರಾಮ್ ಎಂದು ಹೇಳಲಾಗಿದೆ. ಇಬ್ಬರು ಯುವಕರು ತಮ್ಮ ಟೆಂಪೋ ವಾಹನವನ್ನು ರಾಷ್ಟ್ರೀಯ ಹೆದ್ದಾರಿ 75ರ ಬದಿಯಲ್ಲಿ ನಿಲ್ಲಿಸಿ ಗುಂಡ್ಯ ಹೊಳೆಯ ಬಂಡೆಯೊಂದರ ಮೇಲೆ ಸೆಲ್ಫೀ ತೆಗೆಯಲು ಮುಂದಾದಾಗ … Continued

ತಮಿಳುನಾಡಿನಲ್ಲಿ ಭಾರೀ ಮಳೆ ಮುನ್ಸೂಚನೆ: 20 ಜಿಲ್ಲೆಗಳಲ್ಲಿ ರೆಡ್ ಅಲರ್ಟ್, 9 ಜಿಲ್ಲೆಗಳಲ್ಲಿ ಶಾಲೆಗಳು ಬಂದ್‌..ಕೆಲವಿಮಾನ ಸಂಚಾರಗಳು ಸ್ಥಗಿತ

ಚೆನ್ನೈ: ಬುಧವಾರ ಸಂಜೆಯ ಹೊತ್ತಿಗೆ, ತಮಿಳುನಾಡು ದಿನವಿಡೀ ಕಂಡ ಮಧ್ಯಂತರ ಮತ್ತು ಲಘು ಮಳೆಯು ವೇಗ ಪಡೆದುಕೊಂಡು ಚೆನ್ನೈ ಮತ್ತು ಹತ್ತಿರದ ಚೆಂಗೆಲ್‌ಪೇಟ್, ತಿರುವಳ್ಳೂರು, ಕಾಂಚೀಪುರಂ ಮತ್ತು ವಿಲ್ಲುಪುರಂ ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಭಾರೀ ಮಳೆಯಾಗಿ ಮಾರ್ಪಟ್ಟಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಮುಂದಿನ ಎರಡು ದಿನಗಳ ಕಾಲ ರಾಜ್ಯದಲ್ಲಿ ಮಳೆ ಮುಂದುವರೆಯುವ … Continued

ಕೇವಲ 2 ದಿನದಲ್ಲಿ 3.72 ಲಕ್ಷ ಕೋಟಿ ರೂಗಳಷ್ಟು ಸಂಪತ್ತು ಕಳೆದುಕೊಂಡ ಎಲೋನ್ ಮಸ್ಕ್.. ಆದ್ರೂ ವಿಶ್ವದ ನಂ.1 ಶ್ರೀಮಂತ..!

ಟೆಸ್ಲಾ ಇಂಕ್ ಷೇರುಗಳು ಸತತ ಎರಡನೇ ದಿನ ಕುಸಿದ ನಂತರ ಎಲಾನ್ ಮಸ್ಕ್ ಈ ವಾರ ಇಲ್ಲಿಯ ವರೆಗೆ 5000 ಕೋಟಿ ಅಮೆರಿಕನ್ ಡಾಲರ್ ಕಳೆದುಕೊಂಡಿದ್ದಾರೆ. ಭಾರತದ ರೂಪಾಯಿ ಲೆಕ್ಕ ಹಾಕಿದರೆ ಬರೋಬ್ಬರಿ 3,71,516 ಕೋಟಿ (3.72 ಲಕ್ಷ ಕೋಟಿ) ಆಗುತ್ತದೆ. ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಸೂಚ್ಯಂಕದ ಇತಿಹಾಸದಲ್ಲೇ ಇದು ಅತಿದೊಡ್ಡ ಎರಡು ದಿನಗಳ ಕುಸಿತವಾಗಿದೆ. 2019ರಲ್ಲಿ … Continued