ದೊಡ್ಡ ಜೇಡಗಳೊಂದಿಗೆ ನಿರ್ಭಯವಾಗಿ ಆಟವಾಡುವ ಈ ಪುಟ್ಟ ಹುಡುಗಿ: ಇಂಟರ್ನೆಟ್ ಅಚ್ಚರಿ | ವೀಕ್ಷಿಸಿ

ಜೇಡದ ಬಗ್ಗೆ ಯೋಚಿಸಿದರೆ ಮನಸ್ಸಿಗೆ ಬರುವ ಮೊದಲ ಪದ ಭಯ ! ಹಾವುಗಳು ಮತ್ತು ಜೇಡಗಳಂತಹ ಜೀವಿಗಳು ತಕ್ಷಣವೇ ಹೆಚ್ಚಿನ ಜನರಲ್ಲಿ ಭಯಕ್ಕೆ ಕಾರಣಗುತ್ತವೆ. ಕೆಲವರಿಗೆ ಅವುಗಳನ್ನು ಸ್ಪರ್ಶಿಸುವುದು ದೂರದ ಮಾತು. ಅವುಗಳನ್ನು ನೋಡಿದರೂ ಸಹ ಕೆಲವರಿಗೆ ಹೆದರಿಕೆಯಾಗಿ ಬಿಡುತ್ತದೆ. ಕೆಲವರಿಗೆ ಅದು ದುಃಸ್ವಪ್ನದಂತೆ ಕಾಡುತ್ತದೆ. ಆದರೆ ಇತ್ತೀಚೆಗೆ, ದೈತ್ಯಾಕಾರದ ಜೇಡದೊಂದಿಗೆ ಆಟವಾಡುತ್ತಿರುವ ಪುಟ್ಟ ಹುಡುಗಿಯ ವೀಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ,

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 98867 84189

ಇದನ್ನು ನೋಡಿ ಜನರಿಗೆ ಅಚ್ಚರಿಯಾಗಿದೆ. ಹೆಚ್ಚಿನ ಮಕ್ಕಳು ಜೇಡವನ್ನು ಕಂಡರೆ ಕಿರುಚುತ್ತಾ ಓಡಿಹೋಗುತ್ತಾರೆ, ಆದರೆ ಈ ವೀಡಿಯೊದಲ್ಲಿ ಪುಟ್ಟ ಹುಡುಗಿ ಮಾತ್ರ ಭಯವಿಲ್ಲದೆ ದೊಡ್ಡ ಜೇಡದೊಂದಿಗೆ ಆಟವಾಡುತ್ತಿರುವುದನ್ನು ಕಾಣಬಹುದು. ಅವಳು ಬೃಹತ್‌ ಜೇಡಗಳನ್ನು ಎತ್ತಿಕೊಂಡು, ತನ್ನ ಕೈ ಮತ್ತು ಬೆನ್ನಿನ ಮೇಲೆ ಅವುಗಳಿಗೆ ತೆವಳಲು ಅವಕಾಶ ಮಾಡಿಕೊಡುತ್ತಾಳೆ.

ಯಾರೇ ಆಗಿರಲಿ, ಹುಡುಗಿ ಜೇಡಗಳೊಂದಿಗೆ ಎಷ್ಟು ನಿರ್ಭಯವಾಗಿ ಆಟವಾಡಿದ್ದಾಳೆ ಎಂಬುದನ್ನು ನೋಡಿ ನೆಟಿಜನ್‌ಗಳು ಬೆರಗಾದರು. ಈ ವೀಡಿಯೊ ಹಂಚಿಕೊಂಡ ನಂತರ, 1.76 ಲಕ್ಷ ವೀಕ್ಷಣೆಗಳನ್ನು ಮತ್ತು 600 ಕ್ಕೂ ಹೆಚ್ಚು ಮರುಟ್ವೀಟ್‌ಗಳನ್ನು ಕಂಡಿದೆ.

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ಟೆಲಿಗ್ರಾಮ್ ಚಾನೆಲ್ ಸೇರಿ
ವಾಟ್ಸಾಪ್ ಗ್ರೂಪ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಇಂದಿನ ಪ್ರಮುಖ ಸುದ್ದಿ :-   2022ರ ನೊಬೆಲ್ ಶಾಂತಿ ಪ್ರಶಸ್ತಿ ಹಂಚಿಕೊಂಡ ಅಲೆಸ್ ಬೈಲ್ಯಾಟ್ಸ್ಕಿ- ಎರಡು ಸಂಸ್ಥೆಗಳಾದ ರಷ್ಯಾದ ಗ್ರುಪ್‌ ಮೆಮೊರಿಯಲ್‌, ಉಕ್ರೇನಿಯನ್ ಸೆಂಟರ್ ಫಾರ್ ಸಿವಿಲ್ ಲಿಬರ್ಟೀಸ್

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

/ 5. ಒಟ್ಟು ವೋಟುಗಳು

ನಿಮ್ಮ ಕಾಮೆಂಟ್ ಬರೆಯಿರಿ

advertisement