ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಮೇ 10ರಂದು ನಡೆಯುತ್ತಿದ್ದು, ಜೆಡಿಎಸ್ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಮಾಡಿದೆ.
ಡಿಎಸ್ ಪಕ್ಷದ ವಿಧಾನಸಭೆ ಚುನಾವಣೆಯ 2ನೇ ಪಟ್ಟಿಯನ್ನು ಪಕ್ಷದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರು ಪಕ್ಷದ ರಾಜ್ಯ ಕಚೇರಿಯಲ್ಲಿ ಇಂದು ಬಿಡುಗಡೆ ಮಾಡಿದರು. 49 ಅಭ್ಯರ್ಥಿಗಳ ಹೆಸರು ಪ್ರಕಟಿಸಲಾಗಿದ್ದು, ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಹಾಸನ ಕ್ಷೇತ್ರದ ಟಿಕೆಟ್ ಭವಾನಿ ರೇವಣ್ಣ ಅವರ ಕೈತಪ್ಪಿದ್ದು, ಅಲ್ಲಿ ಎಚ್.ಪಿ. ಸ್ವರೂಪ ಅವರಿಗೆ ಟಿಕೆಟ್ ನೀಡಲಾಗಿದೆ. ಚಿಕ್ಕಮಗಳೂರಿನ ಕಡೂರು ಕ್ಷೇತ್ರದ ಟಿಕೆಟ್ ಅನ್ನು ನಿನ್ನೆಯಷ್ಟೇ ಮರಳಿ ಜೆಡಿಎಸ್ ಸೇರಿದ್ದ ವೈಎಸ್ವಿ ದತ್ತ ಅವರಿಗೆ ನೀಡಲಾಗಿದೆ. ಬೇರೆ ಪಕ್ಷಗಳಲ್ಲಿ ಟಿಕೆಟ್ ಕೈತಪ್ಪಿದ ನಂತರ ಜೆಡಿಎಸ್ ಸೇರಿದ ಹಲವು ನಾಯಕರಿಗೆ ಟಿಕೆಟ್ ನೀಡಲಾಗಿದೆ.
ಜೆಡಿಎಸ್ ಎರಡನೇ ಪಟ್ಟಿ
ಕುಡಚಿ(ಎಸ್.ಸಿ)-ಆನಂದ ಮಾಳಗಿ
ರಾಯಬಾಗ-ಪ್ರದೀಪ ಮಾಳಗಿ
ಸವದತ್ತಿ-ಸೌರಭ್ ಆನಂದ ಚೋಪ್ರಾ
ಅಥಣಿ-ಶಶಿಕಾಂತ ಪಡಸಲಿಗಿ
ಹುಬ್ಬಳ್ಳಿ-ಧಾರವಾಡ ಪೂರ್ವ-ವೀರಭದ್ರಪ್ಪ ಹಾಲಹರವಿ
ಭಟ್ಕಳ-ನಾಗೇಂದ್ರ ನಾಯಕ್
ಶಿರಸಿ-ಸಿದ್ದಾಪುರ-ಉಪೇಂದ್ರ ಪೈ
ಯಲ್ಲಾಪುರ-ಡಾ. ನಾಗೇಶ ನಾಯ್ಕ
ಕುಮಟಾ-ಸೂರಜ್ ನಾಯ್ಕ ಸೋನಿ
ಹಳಿಯಾಳ-ಎಸ್ಎಲ್ ಕೋಟ್ನೇಕರ್
ಚಿತ್ತಾಪುರ-ಸುಭಾಷ್ ಚಂದ್ರ ರಾಠೋಡ್
ಕಲಬುರಗಿ ಉತ್ತರ-ನಾಸಿರ್ ಹುಸೈನ್ ಉಸ್ತಾದ್
ಜೇವರ್ಗಿ-ದೊಡ್ಡಪ್ಪಗೌಡ
ಶಹಾಪುರ-ಗುರುಲಿಂಗಪ್ಪ ಗೌಡ
ಬಳ್ಳಾರಿ-ಅಲ್ಲಾ ಭಕ್ಷ್ ಮುನ್ನಾ
ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ
2023-24 ನೇ ಸಾಲಿನ ಅಡ್ಮಿಷನ್ ಗಳು ಆರಂಭವಾಗಿವೆ
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 9535127775 , 9901837775 , 6364528715 , 0836-2775155
ಹಗರಿಬೊಮ್ಮನಳ್ಳಿ-ಪರಮೇಶ್ವರಪ್ಪ
ಹರಪ್ಪನಹಳ್ಳಿ-ನೂರ್ ಅಹಮ್ಮದ್
ಶಿರಗುಪ್ಪ-ಪರಮೇಶ್ವರ ನಾಯಕ್
ಕಂಪ್ಲಿ-ರಾಜ ನಾಯಕ್
ಕೊಳ್ಳೆಗಾಲ-ಪುಟ್ಟಸ್ವಾಮಿ
ಗುಂಡ್ಲುಪೇಟೆ-ಕಡಬೂರ ಮಂಜುನಾಥ
ಕಾಪು-ಸಬೀನಾ ಸಮದ್
ಕಾರ್ಕಳ-ಶ್ರೀಕಾಂತ್ ಕೊಚ್ಚೂರ್
ಉಡುಪಿ-ದಕ್ಷತ್ ಆರ್ ಶೆಟ್ಟಿ
ಬೈಂದೂರು-ಮನ್ಸೂರ್ ಇಬ್ರಾಹಿಂ
ಕುಂದಾಪುರ-ರಮೇಶ್ ಕುಂದಾಪುರ
ಮಂಗಳೂರು ದಕ್ಷಿಣ-ಸುಮತಿ ಹೆಗ್ಡೆ
ಕನಪುರ-ನಾಗರಾಜು
ಯಲಹಂಕ-ಎಂ ಮುನೇಗೌಡ
ಸರ್ವಜ್ಞ ನಗರ-ಮಹಮ್ಮದ್ ಮುಷ್ತಾಕ್
ಯಶವಂತಪುರ-ಜವರಾಯೇಗೌಡ
ತಿಪಟೂರು-ಶಾಂತಕುಮಾರ
ಶಿರಾ-ಆರ್. ಉಗ್ರೇಶ
ಹಾನಗಲ್-ಮನಹೋರ್ ತಹಶೀಲ್ದಾರ್
ಸಿಂದಗಿ-ವಿಶಾಲಾಕ್ಷಿ ಶಿವಾನಂದ
ಗಂಗಾವತಿ-ಎಚ್ ಆರ್ ಚನ್ನಕೇಶವ
ಕಾರವಾರ-ಚೈತ್ರಾ ಕೋಟೇಕಾರ
ಪುತ್ತೂರ-ದಿವ್ಯಪ್ರಭಾ
ಕಡೂರು-ವೈ ಎಸ್ ವಿ ದತ್ತ
ಹೊಳೆನರಸೀಪುರ-ಎಚ್.ಡಿ.ರೇವಣ್ಣ
ಬೇಲೂರು- ಲಿಂಗೇಶ
ಸಕಲೇಶಪುರ-ಎಚ್ ಕೆ ಕುಮಾರಸ್ವಾಮಿ
ಎಚ್ ಡಿ ಕೋಟೆ: ಜಯಪ್ರಕಾಶ್
ಅರಕಲಗೂಡು- ಎ ಮಂಜು
ಶ್ರವಣಬೆಳಗೊಳ-ಎನ್ ಬಾಲಕೃಷ್ಣ
ಹಿರಿಯೂರು-ರವೀಂದ್ರಪ್ಪ
ಮಾಯಕೊಂಡ-ಆನಂದಪ್ಪ
ಮಹಾಲಕ್ಷ್ಮಿ ಲೇಔಟ್-ರಾಜಣ್ಣ
ಕಂಪ್ಲಿ-ರಾಜು ನಾಯಕ್
ನಿಮ್ಮ ಕಾಮೆಂಟ್ ಬರೆಯಿರಿ