ಏಕದಿನ ಕ್ರಿಕೆಟ್‌ ವಿಶ್ವಕಪ್ -2023ರ ವೇಳಾಪಟ್ಟಿ ಬಿಡುಗಡೆ; ಯಾವ ಸ್ಥಳದಲ್ಲಿ ಯಾವಾಗ ನಡೆಯುತ್ತದೆ..? ಸಂಪೂರ್ಣ ಪಂದ್ಯಗಳ ವೇಳಾಪಟ್ಟಿ ಇಲ್ಲಿದೆ

ಏಕದಿನ ವಿಶ್ವಕಪ್ -2023 ಭಾರತದಲ್ಲಿ ಅಕ್ಟೋಬರ್‌ನಿಂದ ನವೆಂಬರ್‌ ವರೆಗೆ ನಡೆಯಲಿದ್ದು, ಏಕದಿನ ವಿಶ್ವಕಪ್ -2023 ಟೂರ್ನಿಯ ವೇಳಾಪಟ್ಟಿ ಬಿಡುಗಡೆಯಾಗಿದ್ದು, ಪಂದ್ಯಾವಳಿ ಅಕ್ಟೋಬರ್ 5ರಿಂದ ನವೆಂಬರ್ 19ರ ವರೆಗೆನಡೆಯಲಿದೆ. ನವೆಂಬರ್ 19ರಂದು ಅಹಮದಾಬಾದ್ ಕ್ರೀಡಾಂಗಣದಲ್ಲಿ ಅಂತಿಮ ಪಂದ್ಯ ನಿಗದಿಯಾಗಿದೆ.
ಅಕ್ಟೋಬರ್ 15 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ ಹಾಗೂ ಪಾಕಿಸ್ತಾನದ ನಡುವೆ ಹಣಾಹಣಿ ನಡೆಯಲಿದೆ.
ಅಕ್ಟೋಬರ್ 5 ರಂದು ಆರಂಭಿಕ ಪಂದ್ಯದಲ್ಲಿ 2019 ರಲ್ಲಿ ರೋಮಾಂಚಕ ಟೈ ಆದ ಫೈನಲ್‌ನಲ್ಲಿ ಎದುರಾಳಿ ತಂಡಗಳಾಗಿದ್ದ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವೆ ಅಹಮದಾಬಾದಿನಲ್ಲಿ ಆರಂಭಿಕ ಪಂದ್ಯ ನಡೆಯಲಿದೆ.
ICC ವಿಶ್ವಕಪ್ 2023 ವೇಳಾಪಟ್ಟಿ: ಸ್ಥಳವಾರು ಪಂದ್ಯ
ಅಹಮದಾಬಾದ್
5 ಅಕ್ಟೋಬರ್ – ಇಂಗ್ಲೆಂಡ್ VS ನ್ಯೂಜಿಲೆಂಡ್
15 ಅಕ್ಟೋಬರ್ – ಭಾರತ VS ಪಾಕಿಸ್ತಾನ
4 ನವೆಂಬರ್ – ಇಂಗ್ಲೆಂಡ್ VS ಆಸ್ಟ್ರೇಲಿಯಾ
10 ನವೆಂಬರ್ – ದಕ್ಷಿಣ ಆಫ್ರಿಕಾ VS ಅಫ್ಘಾನಿಸ್ತಾನ್
19 ನವೆಂಬರ್ – ಅಂತಿಮ
ಹೈದರಾಬಾದ್
6 ಅಕ್ಟೋಬರ್ – ಪಾಕಿಸ್ತಾನ VS ಕ್ವಾಲಿಫೈಯರ್ 1
9 ಅಕ್ಟೋಬರ್ – ನ್ಯೂಜಿಲೆಂಡ್ VS ಕ್ವಾಲಿಫೈಯರ್ 1
12 ಅಕ್ಟೋಬರ್ – ಪಾಕಿಸ್ತಾನ VS ಕ್ವಾಲಿಫೈಯರ್ 2
ಧರ್ಮಶಾಲಾ
7 ಅಕ್ಟೋಬರ್ – ಬಾಂಗ್ಲಾದೇಶ VS ಅಫ್ಘಾನಿಸ್ತಾನ (ಡೇ ಗೇಮ್)
10 ಅಕ್ಟೋಬರ್ – ಇಂಗ್ಲೆಂಡ್ VS ಬಾಂಗ್ಲಾದೇಶ
16 ಅಕ್ಟೋಬರ್ – ದಕ್ಷಿಣ ಆಫ್ರಿಕಾ VS ಕ್ವಾಲಿಫೈಯರ್ 1
22 ಅಕ್ಟೋಬರ್ – ಭಾರತ VS ನ್ಯೂಜಿಲೆಂಡ್
29 ಅಕ್ಟೋಬರ್ – ಆಸ್ಟ್ರೇಲಿಯಾ VS ನ್ಯೂಜಿಲೆಂಡ್ (ಡೇ ಗೇಮ್)
ದೆಹಲಿ
7 ಅಕ್ಟೋಬರ್ – ದಕ್ಷಿಣ ಆಫ್ರಿಕಾ VS ಕ್ವಾಲಿಫೈಯರ್ 2
11 ಅಕ್ಟೋಬರ್ – ಭಾರತ VS ಅಫ್ಘಾನಿಸ್ತಾನ
15 ಅಕ್ಟೋಬರ್ – ಇಂಗ್ಲೆಂಡ್ ವಿರುದ್ಧ ಅಫ್ಘಾನಿಸ್ತಾನ
25 ಅಕ್ಟೋಬರ್ – ಆಸ್ಟ್ರೇಲಿಯಾ VS ಕ್ವಾಲಿಫೈಯರ್ 1
6 ನವೆಂಬರ್ – ಬಾಂಗ್ಲಾದೇಶ VS ಕ್ವಾಲಿಫೈಯರ್ 2
ಚೆನ್ನೈ
8 ಅಕ್ಟೋಬರ್ – ಭಾರತ VS ಆಸ್ಟ್ರೇಲಿಯಾ
14 ಅಕ್ಟೋಬರ್ – ನ್ಯೂಜಿಲೆಂಡ್ VS ಬಾಂಗ್ಲಾದೇಶ (ಡೇ ಗೇಮ್)
18 ಅಕ್ಟೋಬರ್ – ನ್ಯೂಜಿಲೆಂಡ್ VS ಅಫ್ಘಾನಿಸ್ತಾನ್
23 ಅಕ್ಟೋಬರ್ – ಪಾಕಿಸ್ತಾನ VS ಅಫ್ಘಾನಿಸ್ತಾನ
27 ಅಕ್ಟೋಬರ್ – ಪಾಕಿಸ್ತಾನ VS ದಕ್ಷಿಣ ಆಫ್ರಿಕಾ
ಲಕ್ನೋ
13 ಅಕ್ಟೋಬರ್ – ಆಸ್ಟ್ರೇಲಿಯಾ VS ದಕ್ಷಿಣ ಆಫ್ರಿಕಾ
17 ಅಕ್ಟೋಬರ್ – ಆಸ್ಟ್ರೇಲಿಯಾ VS ಕ್ವಾಲಿಫೈಯರ್ 2
21 ಅಕ್ಟೋಬರ್ – ಕ್ವಾಲಿಫೈಯರ್ 1 VS ಕ್ವಾಲಿಫೈಯರ್ 2 (ದಿನದ ಆಟ)
29 ಅಕ್ಟೋಬರ್ – ಭಾರತ VS ಇಂಗ್ಲೆಂಡ್
3 ನವೆಂಬರ್ – ಕ್ವಾಲಿಫೈಯರ್ 1 VS ಅಫ್ಘಾನಿಸ್ತಾನ್
ಪುಣೆ
19 ಅಕ್ಟೋಬರ್ – ಭಾರತ VS ಬಾಂಗ್ಲಾದೇಶ
30 ಅಕ್ಟೋಬರ್ – ಅಫ್ಘಾನಿಸ್ತಾನ VS ಕ್ವಾಲಿಫೈಯರ್ 2
1 ನವೆಂಬರ್ – ನ್ಯೂಜಿಲೆಂಡ್ VS ದಕ್ಷಿಣ ಆಫ್ರಿಕಾ
8 ನವೆಂಬರ್ – ಇಂಗ್ಲೆಂಡ್ VS ಕ್ವಾಲಿಫೈಯರ್ 1
12 ನವೆಂಬರ್ – ಆಸ್ಟ್ರೇಲಿಯಾ VS ಬಾಂಗ್ಲಾದೇಶ (ಡೇ ಗೇಮ್)
ಬೆಂಗಳೂರು
20 ಅಕ್ಟೋಬರ್ – ಆಸ್ಟ್ರೇಲಿಯಾ VS ಪಾಕಿಸ್ತಾನ
26 ಅಕ್ಟೋಬರ್ – ಇಂಗ್ಲೆಂಡ್ VS ಕ್ವಾಲಿಫೈಯರ್ 2
4 ನವೆಂಬರ್ – ನ್ಯೂಜಿಲೆಂಡ್ VS ಪಾಕಿಸ್ತಾನ (ಡೇ ಗೇಮ್)
9 ನವೆಂಬರ್ – ನ್ಯೂಜಿಲೆಂಡ್ VS ಕ್ವಾಲಿಫೈಯರ್ 2
11 ನವೆಂಬರ್ – ಭಾರತ VS ಕ್ವಾಲಿಫೈಯರ್ 1
ಮುಂಬೈ
21 ಅಕ್ಟೋಬರ್ – ಇಂಗ್ಲೆಂಡ್ VS ದಕ್ಷಿಣ ಆಫ್ರಿಕಾ
24 ಅಕ್ಟೋಬರ್ – ದಕ್ಷಿಣ ಆಫ್ರಿಕಾ VS ಬಾಂಗ್ಲಾದೇಶ
2 ನವೆಂಬರ್ – ಭಾರತ VS ಕ್ವಾಲಿಫೈಯರ್ 2
7 ನವೆಂಬರ್ – ಆಸ್ಟ್ರೇಲಿಯಾ VS ಅಫ್ಘಾನಿಸ್ತಾನ್
15 ನವೆಂಬರ್ – ಸೆಮಿಫೈನಲ್ 1
ಕೋಲ್ಕತ್ತಾ
28 ಅಕ್ಟೋಬರ್ – ಕ್ವಾಲಿಫೈಯರ್ 1 VS ಬಾಂಗ್ಲಾದೇಶ
31 ಅಕ್ಟೋಬರ್ – ಪಾಕಿಸ್ತಾನ VS ಬಾಂಗ್ಲಾದೇಶ
5 ನವೆಂಬರ್ – ಭಾರತ VS ದಕ್ಷಿಣ ಆಫ್ರಿಕಾ
12 ನವೆಂಬರ್ – ಇಂಗ್ಲೆಂಡ್ VS ಪಾಕಿಸ್ತಾನ
16 ನವೆಂಬರ್ – ಸೆಮಿಫೈನಲ್ 2

ಪ್ರಮುಖ ಸುದ್ದಿ :-   ಅಬಕಾರಿ ನೀತಿ ಹಗರಣ: ದೆಹಲಿ ಸಿಎಂ ಅರವಿಂದ ಕೇಜ್ರಿವಾಲಗೆ ಜಾಮೀನು

ಭಾರತದ ಸಂಪೂರ್ಣ ಪಂದ್ಯಗಳ ಪಟ್ಟಿ ಇಲ್ಲಿದೆ.
ಭಾರತ vs ಆಸ್ಟ್ರೇಲಿಯಾ, ಅಕ್ಟೋಬರ್ 8, ಚೆನ್ನೈ
ಭಾರತ vs ಅಪಘಾನಿಸ್ತಾನ, ಅಕ್ಟೋಬರ್ 11, ದೆಹಲಿ
ಭಾರತ vs ಪಾಕಿಸ್ತಾನ, ಅಕ್ಟೋಬರ್ 15, ಅಹಮದಾಬಾದ್
ಭಾರತ vs ಬಾಂಗ್ಲಾದೇಶ, ಅಕ್ಟೋಬರ್ 19, ಪುಣೆ
ಭಾರತ vs ನ್ಯೂಜಿಲ್ಯಾಂಡ್‌, ಅಕ್ಟೋಬರ್ 22, ಧರ್ಮಶಾಲಾ
ಭಾರತ vs ಇಂಗ್ಲೆಂಡ್‌, ಅಕ್ಟೋಬರ್ 29, ಲಕ್ನೋ
ಭಾರತ vs ಕ್ವಾಲಿಫೈಯರ್, ನವೆಂಬರ್ 2, ಮುಂಬೈ
ಭಾರತ vs ದಕ್ಷಿಣ ಆಫ್ರಿಕಾ, ನವೆಂಬರ್ 5, ಕೋಲ್ಕತ್ತಾ
ಭಾರತ vs ಕ್ವಾಲಿಫೈಯರ್, ನವೆಂಬರ್ 11, ಬೆಂಗಳೂರು
ನ್ಯೂಜಿಲೆಂಡ್, ಇಂಗ್ಲೆಂಡ್, ಭಾರತ (ಆತಿಥೇಯ), ಬಾಂಗ್ಲಾದೇಶ, ಪಾಕಿಸ್ತಾನ, ಆಸ್ಟ್ರೇಲಿಯಾ, ಅಫ್ಘಾನಿಸ್ತಾನ, ದಕ್ಷಿಣ ಆಫ್ರಿಕಾ ತಂಡಗಳು ಪಾಲ್ಗೊಳ್ಳುತ್ತಿವೆ. ಇದಲ್ಲದೆ ಅರ್ಹತಾ ಸುತ್ತಿನಲ್ಲಿ ಅರ್ಹತೆ ಪಡೆದ ತಂಡಗಳು ಸಹ ಪಾಲ್ಗೊಳ್ಳಲಿವೆ.
ಪಂದ್ಯಾವಳಿಯ ಸ್ಥಳಗಳು: ಹೈದರಾಬಾದ್, ಅಹಮದಾಬಾದ್, ಧರ್ಮಶಾಲಾ, ದೆಹಲಿ, ಚೆನ್ನೈ, ಲಕ್ನೋ, ಪುಣೆ, ಬೆಂಗಳೂರು, ಮುಂಬೈ ಮತ್ತು ಕೋಲ್ಕತ್ತಾ – ಒಟ್ಟು 10 ಸ್ಥಳಗಳಲ್ಲಿ ನಡೆಯಲಿವೆ.
ಹೈದರಾಬಾದ್ ಜೊತೆಗೆ ಗುವಾಹತಿ ಮತ್ತು ತಿರುವನಂತಪುರಂ ಸೆಪ್ಟೆಂಬರ್ 29 ರಿಂದ ಅಕ್ಟೋಬರ್ 3 ರವರೆಗೆ ಅಭ್ಯಾಸ ಪಂದ್ಯಗಳನ್ನು ಆಯೋಜಿಸಲಿದೆ.

ಪ್ರಮುಖ ಸುದ್ದಿ :-   ಬಿಜೆಪಿಯ ಭರ್ತೃಹರಿ ಮಹತಾಬ್ ಲೋಕಸಭೆಯ ಹಂಗಾಮಿ ಸ್ಪೀಕರ್

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement