
ನವದೆಹಲಿ: ಬಿಜೆಪಿಯು ಕರ್ನಾಟಕ ಸೇರಿದಂತೆ ಅನೇಕ ರಾಜ್ಯಗಳಿಗೆ ರಾಜ್ಯ ಉಸ್ತುವಾರಿಗಳು ಮತ್ತು ಸಹ-ಉಸ್ತುವಾರಿಗಳನ್ನು ನೇಮಕ ಮಾಡಿದೆ. ಮುಂಬರುವ ಕೆಲವು ರಾಜ್ಯಗಳ ವಿಧಾನಸಭೆ ಚುನಾವಣೆಗಳನ್ನು ಗಮನದಲ್ಲಿಟ್ಟು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಶುಕ್ರವಾರ ಈ ನೇಮಕ ಮಾಡಿದ್ದಾರೆ.
ವಿವಿಧ ರಾಜ್ಯಗಳ ಉಸ್ತುವಾರಿಗಳು ಹಾಗೂ ಸಹ ಉಸ್ತುವಾರಿಗಳು…
ಕರ್ನಾಟಕ : ಡಾ. ರಾಧಾಮೋಹನದಾಸ್ ಅಗರ್ವಾಲ್-ಉಸ್ತುವಾರಿ, ಪ್ರಭಾಕರ ರೆಡ್ಡಿ- ಸಹ ಉಸ್ತುವಾರಿ
ಬಿಹಾರ: ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ -ಉಸ್ತುವಾರಿ, ಸಂಸದ ದೀಪಕ ಪ್ರಕಾಶ ಅವರು ಸಹ ಉಸ್ತುವಾರಿ
ಛತ್ತೀಸ್‌ಗಢ: ನಿತಿನ್ ನಬೀನ-ಉಸ್ತುವಾರಿ
ಗೋವಾ: ಆಶಿಶ್ ಸೂದ್-ಉಸ್ತುವಾರಿ
ಮಣಿಪುರ: ಅಜೀತ್ ಗೋಪಚಾಡೆ-ಉಸ್ತುವಾರಿ
ಹರ್ಯಾಣ: ಸತೀಶ ಪೂನಿಯಾ-ಉಸ್ತುವಾರಿ, ಸುರೇಂದ್ರ ಸಿಂಗ್ ನಗರ -ಸಹ ಉಸ್ತುವಾರಿ
ಪಂಜಾಬ್-ವಿಜಯ ರೂಪಾನಿ-ಉಸ್ತುವಾರಿ, ನರಿಂದರ ಸಿಂಗ್-ಸಹ ಉಸ್ತುವಾರಿ
ಅರುಣಾಚಲ ಪ್ರದೇಶ-ಅಶೋಕ ಸಿಂಘಲ್-ಉಸ್ತುವಾರಿ
ಲಡಾಖ್ ಮತ್ತು ಜಮ್ಮು ಮತ್ತು ಕಾಶ್ಮೀರ: ತರುಣ ಚುಗ್- ಉಸ್ತುವಾರಿ, ಜಮ್ಮು ಮತ್ತು ಕಾಶ್ಮೀರ-ಆಶಿಶ್ ಸೂದ್-ಸಹ ಉಸ್ತುವಾರಿ

ಜಾರ್ಖಂಡ್: ಸಂಸದ ಲಕ್ಷ್ಮೀಕಾಂತ ಬಾಜಪೇಯ್- ಉಸ್ತುವಾರಿ
ಹಿಮಾಚಲ ಪ್ರದೇಶ: ಶ್ರೀಕಾಂತ್ ಶರ್ಮಾ-ಉಸ್ತುವಾರಿ, ಸಂಜಯ ಟಂಡನ್ ಸಹ ಉಸ್ತುವಾರಿ
ಉತ್ತರಾಖಂಡ: ದುಶ್ಯಂತಕುಮಾರ ಗೌತಮ-ಉಸ್ತುವಾರಿ, ರೇಖಾ ವರ್ಮಾ- ಸಹ ಉಸ್ತುವಾರಿ
ಕೇರಳ: ಹಿರಿಯ ನಾಯಕ ಪ್ರಕಾಶ ಜಾವಡೇಕರ-ಉಸ್ತುವಾರಿ, ಅಪರಾಜಿತಾ ಸಾರಂಗಿ-ಸಹ ಉಸ್ತುವಾರಿ
ಮೇಘಾಲಯ-ಆನಿಲ ಆಂಟನಿ-ಉಸ್ತುವಾರಿ
ಒಡಿಶಾ-ವಿಜಯಪಾಲ ಸಿಂಗ್ ತೋಮರ್-ಉಸ್ತುವಾರಿ, ಲತಾ ಉಸೆಂದಿ-ಸಹ ಉಸ್ತುವಾರಿ
ನಾಗಾಲ್ಯಾಂಡ್-ಅನಿಲ ಆಂಟನಿ-ಉಸ್ತುವಾರಿ
ಪಾಂಡಿಚೇರಿ-ನಿರಮಲಕುಮಾರ ಸುರಾನಾ-ಉಸ್ತುವಾರಿ
ಮೇಘಾಲಯ-ದೇವೇಶಕುಮಾರ-ಉಸ್ತುವಾರಿ
ಮಧ್ಯಪ್ರದೇಶ-ಡಾ.ಮಹೇಂದ್ರ ಸಿಂಗ್-ಉಸ್ತುವಾರಿ, ಸತೀಶ ಉಪಾಧ್ಯಾಯ-ಸಹ ಉಸ್ತುವಾರಿ
ಸಿಕ್ಕಿಂ-ಡಾ.ದಿಲೀಪ ಜೈಸ್ವಾಲ್-ಉಸ್ತುವಾರಿ
ಅಂಡಮಾನ್ & ನಿಕೋಬಾರ್-ರಘುನಾಥ ಕುಲಕರ್ಣಿ
– ಈಶಾನ್ಯ ರಾಜ್ಯಗಳು: ಸಂಸದ ಸಂಬಿತ-ಸಂಯೋಜಕ, ಮಾಜಿ ಕೇಂದ್ರ ಸಚಿವ ವಿ ಮುರಳೀಧರನ್- ಜಂಟಿ ಸಂಯೋಜಕ


ನಿಮ್ಮ ಕಾಮೆಂಟ್ ಬರೆಯಿರಿ