ವಿಧಾನ ಪರಿಷತ್ ಚುನಾವಣೆ: ನಿತೀಶ ಪುತ್ರ ನಿಶಾಂತಕುಮಾರಗೆ ಟಿಕೆಟ್‌ ನೀಡಿದ ಜೆಡಿಯು

ಪಾಟ್ನಾ: ಬಿಹಾರದ ಆಡಳಿತಾರೂಢ  ಅಂಗಪಕ್ಷವಾದ ಜನತಾ ದಳ (ಯುನೈಟೆಡ್) ಪಕ್ಷವು 2026ರ ಬಿಹಾರ ವಿಧಾನ ಪರಿಷತ್ ದ್ವೈವಾರ್ಷಿಕ ಚುನಾವಣೆ ಹಾಗೂ ಒಂದು ಸ್ಥಾನದ ಉಪಚುನಾವಣೆಗೆ ತನ್ನ ಅಧಿಕೃತ ಅಭ್ಯರ್ಥಿಗಳ ಪಟ್ಟಿಯನ್ನು ಶುಕ್ರವಾರ ಪ್ರಕಟಿಸಿದೆ. ಜೆಡಿಯು ಬಿಹಾರ ರಾಜ್ಯ ಘಟಕದ ಅಧ್ಯಕ್ಷ ಉಮೇಶ ಸಿಂಗ್ ಕುಶ್ವಾಹಾ ಅವರ ಸಹಿ ಇರುವ ಅಧಿಕೃತ ಅಧಿಸೂಚನೆಯ ಮೂಲಕ ಅಭ್ಯರ್ಥಿಗಳ ಹೆಸರನ್ನು … Continued

ಸಿದ್ದಾಪುರ : ಇಸ್ಪೀಟ್‌ ಅಡ್ಡೆ ಮೇಲೆ ಪೊಲೀಸರ ದಾಳಿ; 3.30 ಲಕ್ಷ ರೂ. ವಶ

ಸಿದ್ದಾಪುರ : ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಮನಮನೆ ಗ್ರಾಪಂ ವ್ಯಾಪ್ತಿಯ ಬೆಂಗಳೂರು- ಹೊನ್ನಾವರ ಹೆದ್ದಾರಿಯಲ್ಲಿನ ಮಳವಳ್ಳಿ ಹೊನ್ನೆಕಾರು ಹೋಂ ಸ್ಟೇ ಸಮೀಪ ಬೃಹತ್ ಜೂಜಾಟದ ಅಡ್ಡೆ ಮೇಲೆ ಗುರುವಾರ ರಾತ್ರಿ ಪೊಲೀಸರು ದಾಳಿ ನಡೆಸಿದ್ದಾರೆ. ಶಿರಸಿ ಡಿವೈಎಸ್ಪಿ ಗೀತಾ ಪಾಟೀಲ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ೫೭ ಜನರನ್ನು ಬಂಧಿಸಿ, ೩.೩೦ ಲಕ್ಷರೂ ನಗದು, … Continued