ವಿಡಿಯೋ | ಭೀಕರ ಅಪಘಾತ : ಅಪ್ರಾಪ್ತನ ಅಜಾಗರೂಕ ಚಾಲನೆಗೆ 7 ಬೈಕ್ಗಳು ನಜ್ಜುಗುಜ್ಜು, ವೃದ್ಧನ ಮೇಲೆ ಹರಿದ ಕಾರು
ಭೀಕರ ರಸ್ತೆ ಅಪಘಾತದಲ್ಲಿ, ಲೈಸೆನ್ಸ್ ಇಲ್ಲದೆ ಕಾರು ಚಲಾಯಿಸುತ್ತಿದ್ದನೆಂದು ಆರೋಪಿಸಲಾಗಿರುವ 17 ವರ್ಷದ ಅಪ್ರಾಪ್ತ ಬಾಲಕನ ನಿರ್ಲಕ್ಷ್ಯದ ಚಾಲನೆಯಿಂದ ಕಾರು ಏಳು ಬೈಕ್ಗಳಿಗೆ ಡಿಕ್ಕಿ ಹೊಡೆದು 65 ವರ್ಷದ ವ್ಯಕ್ತಿ ಹಾಗೂ ಅವರ ಸಂಬಂಧಿ ಗಂಭೀರವಾಗಿ ಗಾಯಗೊಂಡ ಘಟನೆ ಹೈದರಾಬಾದ್ನ ಕಾರ್ಮಿಕ ನಗರದಲ್ಲಿ ಭಾನುವಾರ ನಡೆದಿದೆ. ಘಟನೆಯ ಸಿಸಿಟಿವಿ ದೃಶ್ಯಾವಳಿಯಲ್ಲಿ, ಅಪ್ರಾಪ್ತ ಬಾಲಕ ಕಾರಿನ ಮೇಲಿನ … Continued