‘ರಸ್ತೆಗಳಿರೋದು ಓಡಿಸ್ಲಿಕ್ಕಲ್ಲವೇ?’ ‘ಅಪ್ಪ ನೋಡ್ಕೊತ್ತಾರೆ’: ತಾನು ಓಡಿಸ್ತಿದ್ದ ವಾಹನ ಡಿಕ್ಕಿಯಿಂದ ಮೂವರು ಮೃತಪಟ್ಟ ನಂತ್ರ 19ರ ಹುಡುಗನ ಹೇಳಿಕೆ

ಕೊಚ್ಚಿ: ‘‘ರಸ್ತೆಗಳು ಇರುವುದು ಯಾವುದಕ್ಕೆ? ರಸ್ತೆ ಇರುವುದು ವಾಹನ ಓಡಿಸಲಿಕ್ಕಲ್ಲವೇ?’’ — ವೇಗವಾಗಿ ಬಂದ ಮಿನಿ ಕೂಪರ್ ಕಾರನ್ನು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿ ಮೂವರ ಸಾವಿಗೆ ಕಾರಣನಾದ ಆರೋಪ ಎದುರಿಸುತ್ತಿರುವ 19 ವರ್ಷದ ಯುವಕನ ಈ ಹೇಳಿಕೆ ಈಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಕೇರಳದ ಕೊಚ್ಚಿಯ ನೆಡುಂಬಸ್ಸೇರಿ ವಿಮಾನ ನಿಲ್ದಾಣದ ಸಮೀಪ ಸಂಭವಿಸಿದ ಭೀಕರ … Continued

ವಿಡಿಯೋ | ಭೀಕರ ಅಪಘಾತ : ಅಪ್ರಾಪ್ತನ ಅಜಾಗರೂಕ ಚಾಲನೆಗೆ 7 ಬೈಕ್‌ಗಳು ನಜ್ಜುಗುಜ್ಜು, ವೃದ್ಧನ ಮೇಲೆ ಹರಿದ ಕಾರು

ಭೀಕರ ರಸ್ತೆ ಅಪಘಾತದಲ್ಲಿ, ಲೈಸೆನ್ಸ್ ಇಲ್ಲದೆ ಕಾರು ಚಲಾಯಿಸುತ್ತಿದ್ದನೆಂದು ಆರೋಪಿಸಲಾಗಿರುವ 17 ವರ್ಷದ ಅಪ್ರಾಪ್ತ ಬಾಲಕನ ನಿರ್ಲಕ್ಷ್ಯದ ಚಾಲನೆಯಿಂದ ಕಾರು ಏಳು ಬೈಕ್‌ಗಳಿಗೆ ಡಿಕ್ಕಿ ಹೊಡೆದು 65 ವರ್ಷದ ವ್ಯಕ್ತಿ ಹಾಗೂ ಅವರ ಸಂಬಂಧಿ ಗಂಭೀರವಾಗಿ ಗಾಯಗೊಂಡ ಘಟನೆ ಹೈದರಾಬಾದ್‌ನ ಕಾರ್ಮಿಕ ನಗರದಲ್ಲಿ ಭಾನುವಾರ ನಡೆದಿದೆ. ಘಟನೆಯ ಸಿಸಿಟಿವಿ ದೃಶ್ಯಾವಳಿಯಲ್ಲಿ, ಅಪ್ರಾಪ್ತ ಬಾಲಕ ಕಾರಿನ ಮೇಲಿನ … Continued