ಟೈಮ್ ಮ್ಯಾಗಜಿನ್‌ ‘2021ರ ವಿಶ್ವದ 100 ಪ್ರಭಾವಿ ವ್ಯಕ್ತಿಗಳ’ ಪಟ್ಟಿಯಲ್ಲಿ ಸ್ಥಾನ ಪಡೆದ ತಾಲಿಬಾನ್ ನಾಯಕ ಮುಲ್ಲಾ ಬರದಾರ್..!

ತಾಲಿಬಾನ್‌ನ ಸಹ-ಸಂಸ್ಥಾಪಕರಾದ ಮುಲ್ಲಾ ಅಬ್ದುಲ್ ಘನಿ ಬರದಾರ್, ಟೈಮ್ ನಿಯತಕಾಲಿಕೆಯ ಜಾಗತಿಕ ಪಟ್ಟಿ-‘2021ರ 100 ಪ್ರಭಾವಿ ವ್ಯಕ್ತಿಗಳಲ್ಲಿ ಸ್ಥಾನ ಪಡೆದಿದ್ದಾರೆ..! ದೋಹಾದಲ್ಲಿರುವ ತಾಲಿಬಾನ್ ರಾಜಕೀಯ ಕಚೇರಿಯ ಮುಖ್ಯಸ್ಥ ಮುಲ್ಲಾ ಬರದಾರ್, ತಾಲಿಬಾನ್ ಮತ್ತು ಅಮೆರಿಕ ನಡುವೆ ದೋಹಾ ಶಾಂತಿ ಒಪ್ಪಂದದ ಬಗ್ಗೆ ಮಾತುಕತೆ ನಡೆಸಿದ ಕೀರ್ತಿಗೆ ಪಾತ್ರರಾಗಿದ್ದರು. ಅವರು ತಾಲಿಬಾನ್‌ನ ಸ್ಥಾಪಕ ಸದಸ್ಯರಾಗಿದ್ದಾರೆ ಮತ್ತು ಚಳವಳಿಯ … Continued

ದುಷ್ಟಶಕ್ತಿಗಳಿಂದ ದೂರವಿರಿಸುತ್ತದೆ ಎಂದು ನಂಬಲಾದ ಪುರಾತನ ಕನ್ನಡಕ 25 ಕೋಟಿ ರೂ.ಗಳಿಗೆ ಹರಾಜಾಗುವ ನಿರೀಕ್ಷೆ..!

17ನೇ ಶತಮಾನದ ಎರಡು ಜೋಡಿ ಪುರಾತನ ಕನ್ನಡಕಗಳು ಮುಂದಿನ ತಿಂಗಳು 3.5 ಮಿಲಿಯನ್ ಡಾಲರ್ ( 25 ಕೋಟಿ ರೂ.) ಹರಾಜನ್ನು ಪಡೆಯುವ ನಿರೀಕ್ಷೆಯಿದೆ ಎಂದು ವರದಿಗಳು ತಿಳಿಸಿವೆ. ಕನ್ನಡಕವು ಆಭರಣಗಳಿಂದ ಆವೃತವಾಗಿದೆ ಮತ್ತು ಗಾಜಿನ ಬದಲು ವಜ್ರ ಮತ್ತು ಪಚ್ಚೆಯಿಂದ ಮಾಡಿದ ಮಸೂರಗಳನ್ನು ಹೊಂದಿದೆ. ಹೀಗಾಗಿ ಇದು ಇಷ್ಟು ದೊಡ್ಡ ಬೆಲೆಯನ್ನು ಪಡೆಯುವ ನಿರೀಕ್ಷೆಯ … Continued

ದೆಹಲಿಯಲ್ಲಿ ಆರು ಶಂಕಿತ ಭಯೋತ್ಪಾದಕರ ಬಂಧನ: ಇಬ್ಬರು ಶಂಕಿತರಿಗೆ ಪಾಕಿಸ್ತಾನದ ಸಿಂಧ್‌ನಲ್ಲಿ ಬಾಂಬ್ ತಯಾರಿಕಾ ತರಬೇತಿ

ನವದೆಹಲಿ: ಪಾಕಿಸ್ತಾನದ ಐಎಸ್‌ಐ ಇಬ್ಬರನ್ನು ಸಮುದ್ರದ ಮೂಲಕ ಗ್ವಾದರ್ ಬಂದರಿಗೆ ಕರೆದೊಯ್ದಿದೆ ಎಂದು ಮಂಗಳವಾರ ಬಂಧಿಸಲಾಗಿರುವ ದೆಹಲಿಯಲ್ಲಿ ಭಯೋತ್ಪಾದನಾ ಘಟಕದ ಆರು ಭಯೋತ್ಪಾದಕ ಶಂಕಿತರ ವಿಚಾರಣೆ ವೇಳೆ ವಿವರಗಳು ಹೊರಬಿದ್ದಿವೆ. ಸಿಂಧ್ ನಲ್ಲಿ ಬಾಂಬ್ ತಯಾರಿಕೆಯಲ್ಲಿ ಅವರಿಗೆ ತರಬೇತಿ ನೀಡಲಾಗಿದೆ ಎಂಬ ಅಂಶಗಳು ಬೆಳಕಿಗೆ ಬಂದಿದೆ. ಇಬ್ಬರು ಪಾಕಿಸ್ತಾನಕ್ಕೆ ಹೋಗಿ, ತರಬೇತಿ ಪಡೆದು, ನಂತರ ಭಾರತಕ್ಕೆ … Continued

ತಾಲಿಬಾನ್‌ ಬೆದರಿಕೆ ನಡುವೆ ಪಾಕಿಸ್ತಾನಕ್ಕೆ ಬಂದ ಅಫ್ಘಾನಿಸ್ತಾನದ ಮಹಿಳಾ ಫುಟ್ಬಾಲ್ ಆಟಗಾರರು

ಅಫ್ಘಾನಿಸ್ತಾನದ ಯುವ ಮಹಿಳಾ ಫುಟ್ಬಾಲ್ ತಂಡದ ಆಟಗಾರರು ತಮ್ಮ ಕುಟುಂಬಗಳೊಂದಿಗೆ ಪಾಕಿಸ್ತಾನಕ್ಕೆ ಆಗಮಿಸಿದ್ದಾರೆ ಮತ್ತು ಕಾಬೂಲ್‌ನಲ್ಲಿ ಹೊಸ ತಾಲಿಬಾನ್ ಸರ್ಕಾರದ ಅಡಿಯಲ್ಲಿ ಮಹಿಳಾ ಕ್ರೀಡಾಪಟುಗಳ ಸ್ಥಾನಮಾನದ ಕಳವಳದ ನಡುವೆ ಮೂರನೇ ದೇಶಗಳಲ್ಲಿ ರಾಜಕೀಯ ಆಶ್ರಯ ಪಡೆಯಲು ಬಯಸಿದ್ದಾರೆ. ಹಲವಾರು ಯುವ ತಂಡಗಳ ಮಹಿಳಾ ಆಟಗಾರ್ತಿಯರು, ಅವರ ತರಬೇತುದಾರರು ಮತ್ತು ಕುಟುಂಬ ಸದಸ್ಯರು ಸೇರಿದಂತೆ ಸುಮಾರು 81 … Continued

ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿದ ಟಿಎಂಸಿಯ ಅರ್ಪಿತಾ ಘೋಷ್

ನವದೆಹಲಿ: ರಾಜ್ಯಸಭಾ ಅಧ್ಯಕ್ಷ ವೆಂಕಯ್ಯ ನಾಯ್ಡು ಅವರು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದೆ ಅರ್ಪಿತಾ ಘೋಷ್ ಅವರ ರಾಜೀನಾಮೆ ಅಂಗೀಕರಿಸಿದ್ದಾರೆ. ಬುಧವಾರದ ಅಧಿಸೂಚನೆಯಲ್ಲಿ, ರಾಜ್ಯಸಭಾ ಕಾರ್ಯಾಲಯವು ಉಪರಾಷ್ಟ್ರಪತಿ ನಾಯ್ಡು ಅವರು ಟಿಎಂಸಿ ಸಂಸದೆ ಅರ್ಪಿತಾ ಘೋಷ್ ಅವರ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ ಎಂದು ದೃಢಪಡಿಸಿದ್ದಾರೆ. ಅರ್ಪಿತಾ ಘೋಷ್ (55) ಅವರು 2019 ರ ಲೋಕಸಭಾ ಚುನಾವಣೆಯಲ್ಲಿ ಪಶ್ಚಿಮ … Continued

ಗೋಮಾಳ ವಿವಾದ: ರಾಮಚಂದ್ರಾಪುರ ಮಠದ ವಾದ ಎತ್ತಿ ಹಿಡಿದ ಹೈಕೋರ್ಟ್‌,ಎಸಿಎಫ್‌ ಆದೇಶ ವಜಾ

ಬೆಂಗಳೂರು: ಅರಣ್ಯ ಇಲಾಖೆ ಮತ್ತು ರಾಮಚಂದ್ರಾಪುರ ಮಠದ ನಡುವೆ ಭೂ ವಿವಾದಕ್ಕೆ ಕಾರಣವಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ ಆದೇಶ ನೀಡಿದೆ. ಅರವತ್ತು ಎಕರೆ ಭೂಪ್ರದೇಶವನ್ನು ಮೀಸಲು ಅರಣ್ಯ ಎಂದು ಆದೇಶಿಸಿದ್ದ ಶಿವಮೊಗ್ಗ ಜಿಲ್ಲೆಯ ಹೊಸನಗರ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ಎಸಿಎಫ್‌) ಅವರ ಆದೇಶವನ್ನು ಕರ್ನಾಟಕ ಹೈಕೋರ್ಟ್‌ ಬದಿಗೆ ಸರಿಸಿದೆ ಎಂದು ಬಾರ್‌ ಎಂಡ್‌ ಬೆಂಚ್‌ … Continued

ಕುಮಟಾ: ಬೀಚಿನಲ್ಲಿ ಪದ್ಮಾಸನದಲ್ಲಿ ಕುಳಿತ ಶಿರಸಿ ವ್ಯಕ್ತಿ ಸಮುದ್ರ ಪಾಲು

ಕುಮಟಾ: ಉತ್ತರ ಕನ್ನಡ ಜಿಲ್ಲೆಯ ಕುಮಟಾದ ವನ್ನಳಿಯ ಅರಬ್ಬಿ ಸಮುದ್ರ ತೀರದಲ್ಲಿ ಶಿರಸಿಯ ವ್ಯಕ್ತಿಯೊಬ್ಬರು ಸಮುದ್ರ ಪಾಲಾಗಿದ್ದಾರೆ. ಶಿರಸಿಯ ವಕೀಲ ವೃತ್ತಿಯ  ಸುಬ್ರಹ್ಮಣ್ಯ ಗೌಡ (39) ಎಂಬವರು ವನ್ನಳ್ಳಿಯ ಸಮುದ್ರ ತೀರದಲ್ಲಿ ಕುಳಿತಿದ್ದ ಸಂದರ್ಭದಲ್ಲಿ ಬಲವಾದ ತೆರೆಯೊಂದು ಬಡಿದು ಸಮುದ್ರ ಪಾಲಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅವರು ಪ್ರವಾಸಕ್ಕಾಗಿ ಕುಮಟಾದ ಬೀಚಿಗೆ ಬಂದಿದ್ದರು. ಇವರು ತಪಸ್ಸಿಗೆ … Continued

ಟೈಮ್ ನಿಯತಕಾಲಿಕ 100 ಪ್ರಭಾವಿ ವ್ಯಕ್ತಿಗಳ’ ವಾರ್ಷಿಕ ಪಟ್ಟಿಯಲ್ಲಿ ಪ್ರಧಾನಿ ಮೋದಿ, ಮಮತಾ ಬ್ಯಾನರ್ಜಿ,ಆದರ್‌ ಪೂನಾವಾಲ್ಲಾ

ಪ್ರಧಾನಿ ನರೇಂದ್ರ ಮೋದಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (SII) ಸಿಇಒ ಆದರ್ ಪೂನವಲ್ಲಾ ಅವರು ಟೈಮ್ ನಿಯತಕಾಲಿಕೆಯ 2021 ರ ಅತ್ಯಂತ ಪ್ರಭಾವಿ ವ್ಯಕ್ತಿಗಳಲ್ಲಿ ಕಾಣಿಸಿಕೊಂಡಿದ್ದಾರೆ. ಟೈಮ್ ನಿಯತಕಾಲಿಕವು ತನ್ನ ವಾರ್ಷಿಕ ಜಾಗತಿಕ ಪಟ್ಟಿಯಾದ 100 ಪ್ರಭಾವಶಾಲಿ ಜನರು'(The 100 Most Influential People’) ಎಂಬ … Continued

ಹುಬ್ಬಳ್ಳಿಯಿಂದ ಜೋಗ ಫಾಲ್ಸ್ ಗೆ ಪ್ಯಾಕೇಜ ಟೂರ್ ಬಸ್ ಮತ್ತೆ ಆರಂಭ

ಹುಬ್ಬಳ್ಳಿ: ಪ್ರವಾಸಿಗರಿಗೆ ಕಡ್ಡಾಯ ಕೋವಿಡ್ ನೆಗೆಟಿವ್ ವರದಿಯ ನಿರ್ಬಂಧ ತೆರವುಗೊಳಿಸಿರುವ ಹಿನ್ನೆಲೆಯಲ್ಲಿ ಜೋಗ ಜಲಪಾತದ ವೀಕ್ಷಣೆಗೆ ವಾರಾಂತ್ಯದ ದಿನಗಳಂದು ವಿಶೇಷ ಪ್ಯಾಕೇಜ್ ಟೂರ್ ಬಸ್ ವ್ಯವಸ್ಥೆಯನ್ನು ಮತ್ತೆ ಆರಂಭಿಸಲಾಗಿದೆ ಎಂದು ವಾಕರಸಾ ಸಂಸ್ಥೆಯ ಹುಬ್ಬಳ್ಳಿ ಗ್ರಾಮಾಂತರ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್.ರಾಮನಗೌಡರ ತಿಳಿಸಿದ್ದಾರೆ. ಮಲೆನಾಡಿನಲ್ಲಿ ಉತ್ತಮ ಮಳೆಯಾಗುತ್ತಿದೆ. ವಿಶ್ವವಿಖ್ಯಾತ ಜೋಗ ಜಲಪಾತ ಮೈದುಂಬಿಕೊಂಡಿದೆ. ಪ್ರವಾಸಿಗರ ಅನುಕೂಲಕ್ಕಾಗಿ ವಾಯವ್ಯ … Continued

ಕರ್ನಾಟಕದಲ್ಲಿ ಕೊರೊನಾ ಹೊಸ ಸೋಂಕು ನಿನ್ನೆಗಿಂತ ದುಪ್ಪಟ್ಟು..!

ಬೆಂಗಳೂರು: ರಾಜ್ಯದಲ್ಲಿ ಹಲವು ದಿನಗಳಿಂದ ಇಳಿಕೆಯಾಗಿದ್ದ ಕೋರೊನಾ ಸೋಂಕು ಸಂಖ್ಯೆ ಇಂದು (ಬುಧವಾರ) ನಿನ್ನೆಗಿಂತ ದುಪ್ಪಟ್ಟಾಗಿದೆ. ಆದರೆ ಕೊರೊನಾ ಸೋಂಕಿನ ಸಾವಿನ ಸಂಖ್ಯೆ ಇಳಿಮುಖವಾಗಿದೆಎಂದು ಆರೋಗ್ಯ ಮತ್ತು ‌ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ. ರಾಜ್ಯದಲ್ಲಿ ಇಂದು ಹೊಸದಾಗಿ 1116 ಮಂದಿಗೆ ಸೋಂಕು ದೃಢಪಟ್ಟಿದ್ದು, 8 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ. 970 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ ರಾಜ್ಯದಲ್ಲಿ … Continued