ಬೆಂಗಳೂರು: ಸಾರ್ವಜನಿಕ ಸ್ಥಳಗಳಲ್ಲಿ ಕೋವಿಡ್ ಸೂಕ್ತ ನಡವಳಿಕೆ ಜಾರಿಗೆ ಮಾರ್ಷಲ್‌ಗಳುಳ್ಳ 54 ತಂಡಗಳ ನಿಯೋಜನೆ..!

ಬೆಂಗಳೂರು;ಕೋವಿಡ್‌-19 ಸೂಕ್ತ ನಡವಳಿಕೆಯನ್ನು ಜಾರಿಗೆ ತರಲು ಮಾರ್ಷಲ್‌ಗಳನ್ನು ನಗರದ ಮತ್ತೆ ನಿಯೋಜಿಸಲಾಗುವುದು ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಹೇಳಿದೆ. ಜುಲೈ 3 ರ ಶನಿವಾರದಂದು ಬಿಡುಗಡೆಯಾದ ಆದೇಶದಲ್ಲಿ, ಮಾರ್ಷಲ್‌ಗಳನ್ನು ನಿಯೋಜಿಸಲಿರುವ ಮುಖ್ಯ ಪ್ರದೇಶಗಳಲ್ಲಿ ಮಾರುಕಟ್ಟೆಗಳು, ಮಾಲ್‌ಗಳು, ಹೋಟೆಲ್‌ಗಳು, ಪಬ್‌ಗಳು, ಮುಖ್ಯ ರಸ್ತೆ ಜಂಕ್ಷನ್‌ಗಳು, ಚಿತ್ರಮಂದಿರಗಳು, ಧಾರ್ಮಿಕ ಸ್ಥಳಗಳು, ಜನದಟ್ಟಣೆ ಪ್ರದೇಶಗಳು, ನಗರ ಉದ್ಯಾನಗಳು … Continued

ಭಾರತದಲ್ಲಿ 43,071 ಹೊಸ ಕೋವಿಡ್ -19 ಪ್ರಕರಣಗಳು ವರದಿ

ನವದೆಹಲಿ: ಭಾರತವು ಒಂದು ದಿನದ 43,071 ಹೊಸ ಕೊರೊನಾ ವೈರಸ್ ಸೋಂಕನ್ನು ಕಂಡಿದ್ದು, ಅದರ ಪ್ರಮಾಣವನ್ನು 3,05,45,433 ಕ್ಕೆ ತಳ್ಳಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳು ಭಾನುವಾರ ನವೀಕರಿಸಿದೆ. 955 ಹೊಸ ಸಾವುನೋವುಗಳೊಂದಿಗೆ ಸಾವಿನ ಸಂಖ್ಯೆ 4,02,005 ಕ್ಕೆ ಏರಿದೆ ಎಂದು ಡೇಟಾ ತಿಳಿಸಿದೆ. ಸಕ್ರಿಯ ಪ್ರಕರಣಗಳು 4,85,350 ಕ್ಕೆ ಇಳಿದಿವೆ ಮತ್ತು … Continued

ಕೋವಿಡ್‌ 3 ನೇ ಅಲೆ ವೇಗವಾಗಿ ಹರಡಬಹುದು, ಆದರೆ ಎರಡನೆ ಅಲೆ ಉಲ್ಬಣದಲ್ಲಿ ದಾಖಲಾದ ಅರ್ಧದಷ್ಟು ಪ್ರಕರಣ ನೋಡಬಹುದು: ಸರ್ಕಾರಿ ಸಮಿತಿ ವಿಜ್ಞಾನಿ

ನವದೆಹಲಿ: ಕೊರೊನಾ ವೈರಸ್ಸಿನ ಮೂರನೇ ಅಲೆಯು ಎರಡನೇ ಅಲೆಯ ಉಲ್ಬಣದ ಅವಧಿಯಲ್ಲಿ ದಿನನಿತ್ಯದ ಅರ್ಧದಷ್ಟು ಪ್ರಕರಣಗಳನ್ನು ದಾಖಲಿಸಬಹುದು ಮತ್ತು ಕೋವಿಡ್‌- ಸೂಕ್ತವಾದ ನಡವಳಿಕೆಯನ್ನು ಅನುಸರಿಸದಿದ್ದರೆ ಕೋವಿಡ್ 19 ಪ್ರಕರಣಗಳು ಅಕ್ಟೋಬರ್-ನವೆಂಬರ್ ನಡುವೆ ಅದು ಗರಿಷ್ಠ ಮಟ್ಟವನ್ನು ತಲುಪುತ್ತದೆ ಎಂದು ಈ ಬಗ್ಗೆ ವೈಜ್ಞಾನಿಕ ಮಾದರಿ ಮಾಡುವ ಸರ್ಕಾರಿ ಸಮಿತಿಯ ವಿಜ್ಞಾನಿ ಹೇಳಿದ್ದಾರೆ. ಸೂತ್ರ ಮಾದರಿಯೊಂದಿಗೆ ಕೆಲಸ … Continued

ಜನ್ಮದಿನದ ಬಲೂನ್ ತೆಗೆಯಿತು ವ್ಯಕ್ತಿಯೊಬ್ಬನ ಪ್ರಾಣ

ಬೆಂಗಳೂರು: ಇಲ್ಲಿನ ಅಪಾರ್ಟ್‌ಮೆಂಟ್‌ ಒಂದರಲ್ಲಿ ಬಲೂನ್​​​ ಸಿಡಿದು ವ್ಯಕ್ತಿಯೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಬರ್ತ್​ಡೇ ಆಚರಣೆಗೆಂದು ಬಲೂನ್ ಗ್ಯಾಸ್ ಫಿಲ್ ಮಾಡಬೇಕಾದರೆ ಸ್ಪೋಟ ಸಂಭವಿಸಿದೆ. ಗ್ಯಾಸ್ ಫಿಲ್ ಮಾಡುತಿದ್ದ ವ್ಯಕ್ತಿ ಸ್ಫೋಟದಿಂದ ಮೃತಪಟ್ಟಿದ್ದಾರೆ. ಅಶೋಕನಗರದ ಅಪಾರ್ಟ್​​ಮೆಂಟ್​​ ಆವರಣದಲ್ಲಿ ಈ ಘಟನೆ ನಡೆದಿದೆ. ಗ್ಯಾಸ್​ ಮೂಲಕ ಬಲೂನ್​​ ಫಿಲ್​ ಮಾಡುತ್ತಿದ್ದಾಗ ಭಯಾನಕ ಸ್ಫೋಟ ಸಂಭವಿಸಿದೆ. ಬರ್ತ್​​​​ಗೆ ಪಾರ್ಟಿಗಳಿಗೆ ಬಲೂನ್​​​​ … Continued

ಹರಿಯಾಣದಲ್ಲಿ ಖಾಸಗಿ ಶಾಲೆಗಳಿಗೆ ಸೇಪಡೆಯಾಗದ 12.5 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು…!

ಹರಿಯಾಣದಲ್ಲಿ ಪ್ರಸಕ್ತ ಶೈಕ್ಷಣಿಕ ಅಧಿವೇಶನ ಪ್ರಾರಂಭವಾಗಿ, ಸುಮಾರು ಮೂರು ತಿಂಗಳಾಗಿದ್ದರೂ, ಖಾಸಗಿ ಶಾಲೆಗಳ 12.5 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ದಾಖಲಾತಿ ಪಡೆದಿಲ್ಲ ಎಂಉ ಶಾಲಾ ಶಿಕ್ಷಣ ನಿರ್ದೇಶನಾಲಯವು ಜಿಲ್ಲಾ ಅಧಿಕಾರಿಗಳಿಗೆ ಮಾಹಿತಿ ಕಳುಹಿಸಿದ್ದು, ಅವರೆಲ್ಲಾ ಶಾಲೆ ತೊರೆಯಬಹುದು ಎಂಬ ಆತಂಕ ವ್ಯಕ್ತಪಡಿಸಿದೆ. ಹರಿಯಾಣ ಶಿಕ್ಷಣ ಇಲಾಖೆಗೆ, ಖಾಸಾಗಿ ಶಾಲೆಗಳು ಸಲ್ಲಿಸಿರುವ ದತ್ತಾಂಶಗಳ ಪ್ರಕಾರ, 2021-22 ರ … Continued

ಕೋವಿಡ್‌ ಮೊದಲ ಅಲೆಗಿಂತ ಎರಡನೇ ಅಲೆಯಲ್ಲಿ 30% ಹೆಚ್ಚಿನ ಸಾವುಗಳು, ಐಸಿಎಂಆರ್ ಅಧ್ಯಯನದಲ್ಲಿ ತೋರಿಸಿದೆ 41 ಆಸ್ಪತ್ರೆಗಳ ಡೇಟಾ..!

ನವದೆಹಲಿ: ಭಾರತದ 41 ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ನೋಂದಾವಣೆ ಆಧಾರಿತ ಐಸಿಎಂಆರ್ ಅಧ್ಯಯನವು ಕೋವಿಡ್‌ ಸಾಂಕ್ರಾಮಿಕ ರೋಗದ ಮೊದಲ ತರಂಗಕ್ಕೆ ಹೋಲಿಸಿದರೆ. ಎರಡನೇ ಅಲೆಯಲ್ಲಿ ಗಮನಾರ್ಹವಾಗಿ ಹೆಚ್ಚಿನ ಸಂಖ್ಯೆಯ ಕೋವಿಡ್ ರೋಗಿಗಳಿಗೆ ಉಸಿರಾಟದ ತೊಂದರೆ, ತೀವ್ರವಾದ ಉಸಿರಾಟದ ಕಾಯಿಲೆ, ಆಮ್ಲಜನಕ ಮತ್ತು ವಾತಾಯನ ಅಗತ್ಯವನ್ನು ಎಂದು ತೋರಿಸಿದೆ. ಮುಖ್ಯವಾಗಿ, ಸಾಂಕ್ರಾಮಿಕ ಕಾಯಿಲೆಯಿಂದ ಉಂಟಾಗುವ ಮರಣವು … Continued

ಉತ್ತರ ಪ್ರದೇಶ ಜಿಪಂ ಅಧ್ಯಕ್ಷ ಚುನಾವಣೆ: ಬಿಜೆಪಿಗೆ ಭರ್ಜರಿ ಜಯ

ಲಖನೌ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ನೇತೃತ್ವದ ಬಿಜೆಪಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಐತಿಹಾಸಿಕ ಗೆಲುವು ದಾಖಲಿಸಿದೆ. ಈ ಗೆಲುವಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಕಲ್ಯಾಣ ಯೋಜನೆಗಳು ಕಾರಣ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಜಿಲ್ಲಾ ಪಂಚಾಯತ್ ಅಧ್ಯಕ್ಷೀಯ ಚುನಾವಣೆಯಲ್ಲಿ ಬಿಜೆಪಿ 75 ಸ್ಥಾನಗಳ ಪೈಕಿ 67 ಸ್ಥಾನಗಳಲ್ಲಿ ಗೆಲುವು … Continued

ಮೇಕೆದಾಟು ಯೋಜನೆಗೆ ಸಹಕಾರ ಕೋರಿ ತಮಿಳುನಾಡು ಸಿಎಂ ಸ್ಟಾಲಿನ್‌ಗೆ ಬಿಎಸ್​ವೈ ಪತ್ರ

ಬೆಂಗಳೂರು: ರಾಜ್ಯದ ಮಹತ್ವಾಕಾಂಕ್ಷೆಯ ಮೇಕೆದಾಟು ಯೋಜನೆಗೆ ಈಗಾಗಲೇ ಎನ್​ಜಿಟಿ ಹಸಿರು ನಿಶಾನೆ ತೋರಿದೆ. ಈ ಬೆನ್ನಲ್ಲೇ ರಾಜ್ಯ ಸರ್ಕಾರ ಕುಡಿಯುವ ನೀರಿನ ಯೋಜನೆಗೆ ಚಾಲನೆ ನೀಡಿದ್ದು, ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಅವರು ತಮಿಳುನಾಡು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಸುಪ್ರೀಂ ಕೋರ್ಟ್​ ಆದೇಶದ ಅನ್ವಯ ಈ ಯೋಜನೆ ಆರಂಭಿಸಿದ್ದು, ಈ ಯೋಜನೆಗೆ ಸಹಕಾರ ನೀಡುವಂತೆ … Continued

ಕರ್ನಾಟಕದಲ್ಲಿ 50 ಸಾವಿರಕ್ಕಿಂತ ಕೆಳಗೆ ಕುಸಿದ ಸಕ್ರಿಯ ಪ್ರಕರಣಗಳು

ಬೆಂಗಳೂರು:ಕರ್ನಾಟಕದಲ್ಲಿ ಕೊರೊನಾ‌ ಸೋಂಕು ಮತ್ತು ಸಾವಿನ ಸಂಖ್ಯೆ ಮತ್ತಷ್ಟು ಕಡಿಮೆ ದಾಖಲಾಗಿದ್ದು ಶನಿವಾರ 2082 ಜರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು ವರದಿಯಾಗಿದೆ. ಇದೇ ಸಮಸಯದಲ್ಲಿ ಸೋಂಕಿನಿಂದ 86 ಮೃತಪಟ್ಟಿದ್ದಾರೆ ಹಾಗೂ 7,751 ಜನರು ಚೇತರಿಸಿಕೊಂಡು ಬಿಡುಗಡೆಯಾಗಿದ್ದಾರೆ. ರಾಜ್ಯದಲ್ಲಿ ಇದುವರೆಗೆ ಒಟ್ಟಾರೆ ಸೋಂಕಿನ ಸಂಖ್ಯೆ 28,52,079 ಮಂದಿಗೆ ಏರಿಕೆಯಾಗಿದೆ. ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ 27,68,632 ಕ್ಕೆ ಹೆಚ್ಚಳವಾಗಿದೆ … Continued

ಹು-ಧಾ ಮಹಾನಗರ ಪಾಲಿಕೆ ಇಬ್ಬರು ಆರೋಗ್ಯ ನಿರೀಕ್ಷಕರು ಎಸಿಬಿ ಬಲೆಗೆ

ಹುಬ್ಬಳ್ಳಿ: ಪೌರಕಾರ್ಮಿಕರ ಪ್ರತಿ ತಿಂಗಳ ಸಂಬಳದ ಬಿಲ್‌ ಮಂಜೂರು ಮಾಡಲು ೧೮ ಸಾವಿರ ರೂ.ಗಳ. ಲಂಚ ಸ್ವಿಕರಿಸುತ್ತಿದ್ದ ವೇಳೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಇಬ್ಬರು ಆರೋಗ್ಯ ನಿರೀಕ್ಷಕರನ್ನು ರೆಡ್ ಹ್ಯಾಂಡ್ ಹಿಡಿದು ವಶಕ್ಕೆ ಪಡೆದಿದ್ದಾರೆ. ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಲ್ಲಿ ಸ್ವಚ್ಛತಾ ಗುತ್ತಿಗೆದಾರರಾದ ಅಲ್ಲಾಭಕ್ಷ ಮೊಹಮ್ಮದ್‌ ಸಾಹೇಬ್ ಕಿತ್ತೂರ ಈ ಕುರಿತು ಧಾರವಾಡ ಎಸಿಬಿ … Continued