2024ರ ಅಮೆರಿಕದ ಅಧ್ಯಕ್ಷ ಸ್ಥಾನಕ್ಕೆ ಬಿಡ್ ಘೋಷಿಸಿದ ಭಾರತೀಯ ಮೂಲದ ಅಮೆರಿಕನ್ ನಿಕ್ಕಿ ಹ್ಯಾಲೆ

ಚಾರ್ಲ್ಸ್ಟನ್ (ಅಮೆರಿಕ) : ವಿಶ್ವಸಂಸ್ಥೆಯ ಅಮೆರಿಕದ ಮಾಜಿ ರಾಯಭಾರಿ ನಿಕ್ಕಿ ಹ್ಯಾಲೆ ಅವರು 2024 ರಲ್ಲಿ ಅಮೆರಿಕದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದಾಗಿ ಮಂಗಳವಾರ ಘೋಷಿಸಿದ್ದಾರೆ, ವಾಷಿಂಗ್ಟನ್‌ನಲ್ಲಿ “ಹೊಸ ತಲೆಮಾರಿನ” ನಾಯಕತ್ವವನ್ನು ಪ್ರಸ್ತಾಪಿಸುವ ಮೂಲಕ ಸಹ ರಿಪಬ್ಲಿಕನ್ ಅಭ್ಯರ್ಥಿ 76 ವರ್ಷದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರಿಗೆ ಸವಾಲು ಹಾಕಿದ್ದಾರೆ. “ನಾನು ನಿಕ್ಕಿ ಹ್ಯಾಲಿ ಮತ್ತು … Continued

ಪೋರ್ಚುಗಲ್‌: ಕ್ಯಾಥೋಲಿಕ್ ಚರ್ಚ್ ಪಾದ್ರಿಗಳಿಂದ 5,000 ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ…!

ಲಿಸ್ಬನ್(ಪೋರ್ಚುಗಲ್): ಪೋರ್ಚುಗಲ್‌ನ ಕ್ಯಾಥೋಲಿಕ್ ಪಾದ್ರಿಗಳು 1950ರಿಂದ ಸುಮಾರು 5,000 ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಅಥವಾ ಅತ್ಯಾಚಾರ ಎಸಗಿದ್ದಾರೆ ಎಂದು ನೂರಾರು ಸಂತ್ರಸ್ತರ ಬಗ್ಗೆ ತನಿಖೆ ನಡೆಸಿದ ನಂತರ ಸ್ವತಂತ್ರ ಆಯೋಗ ಸೋಮವಾರ ಹೇಳಿದೆ. ಸ್ವತಂತ್ರ ಆಯೋಗ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ಬಹಿರಂಗಪಡಿಸಿದೆ. ಚರ್ಚ್‌ಗಳ ಪಾದ್ರಿಗಳ ಲೈಂಗಿಕ ದೌರ್ಜನ್ಯದ ಬಗ್ಗೆ ಪೋರ್ಚುಗಲ್‌ನ ಕ್ಯಾಥೋಲಿಕ್‌ … Continued

ಉದ್ಯೋಗ ಹುಡುಕಲು ಸಹಕರಿಸುವ ಸಾಮಾಜಿಕ ಪ್ಲಾಟ್‌ಫಾರ್ಮ್‌ ಲಿಂಕ್ಡ್‌ಇನ್‌ ನಲ್ಲೂ ಉದ್ಯೋಗಿಗಳ ಕಡಿತ..!

ಜನರು ಉದ್ಯೋಗಗಳಿಗಾಗಿ ಸೈನ್ ಅಪ್ ಮಾಡುವ ಪ್ರಮುಖ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಒಂದಾಗಿರುವ ಮತ್ತು ಈಗ ಉದ್ಯೋಗಗಳನ್ನು ಪಡೆಯಲು ಜನರಿಗೆ ಸಹಾಯ ಮಾಡುವ ಲಿಂಕ್ಡ್‌ಇನ್‌ ಸಹ ತನ್ನ ಉದ್ಯೋಗಿಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತಿದೆ. ಟೆಕ್ ದೈತ್ಯ ಮೈಕ್ರೋಸಾಫ್ಟ್ ಮಾರ್ಚ್ ವೇಳೆಗೆ ಸುಮಾರು 10,000 ಜನರನ್ನು ವಜಾಗೊಳಿಸುವುದಾಗಿ ಘೋಷಿಸಿದ ನಂತರ ಈ ಸುದ್ದಿ ಬಂದಿದೆ. ವರದಿಯ ಪ್ರಕಾರ, … Continued

ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ಬಳಸಿ ಮಾನವ ರಹಿತ ಯುದ್ಧ ವಿಮಾನದ ಯಶಸ್ವಿ ಹಾರಾಟ ನಡೆಸಿದ ಲಾಕ್ಹೀಡ್ ಮಾರ್ಟಿನ್…!

ಏರೋಸ್ಪೇಸ್ ಮತ್ತು ರಕ್ಷಣಾ ಉತ್ಪಾದನಾ ದೈತ್ಯ ಲಾಕ್ಹೀಡ್ ಮಾರ್ಟಿನ್ ಕಂಪನಿ ಕೃತಕ ಬುದ್ಧಿಮತ್ತೆ (Artificial Intelligence) ಮೂಲಕ ಕಾರ್ಯನಿರ್ವಹಿಸುವ ಯುದ್ಧತಂತ್ರದ ತರಬೇತಿ ವಿಮಾನ ಹಾರಾಟದ ಯಶಸ್ವಿ ಪರೀಕ್ಷೆ ನಡೆಸಿದೆ. ಕಂಪನಿಯ ಪ್ರಕಾರ ಇದೇ ಮೊದಲ ಬಾರಿಗೆ ಯುದ್ಧತಂತ್ರದ ವಿಮಾನ ಹಾರಾಟ ನಡೆಸಲು ಕೃತಕ ಬುದ್ಧಿಮತ್ತೆ (AI) ಬಳಸಲಾಗಿದೆ. ಇದು ವೇರಿಯಬಲ್ ಇನ್-ಫ್ಲೈಟ್ ಸಿಮ್ಯುಲೇಶನ್ ಟೆಸ್ಟ್ ಏರ್‌ಕ್ರಾಫ್ಟ್ … Continued

ʼಜೋಕ್ʼ : ಎಲ್‌ಟಿಟಿಇ ಮುಖ್ಯಸ್ಥ ಪ್ರಭಾಕರನ್‌ ಬದುಕಿದ್ದಾನೆ ಎಂಬ ತಮಿಳು ನಾಯಕನ ಹೇಳಿಕೆ ತಳ್ಳಿಹಾಕಿದ ಶ್ರೀಲಂಕಾ

ಕೊಲಂಬೊ: ಎಲ್‌ಟಿಟಿಇಯ ವೇಲುಪಿಳ್ಳೈ ಪ್ರಭಾಕರನ್ ಹತ್ಯೆಯಾದ 14 ವರ್ಷಗಳ ನಂತರ, ತಮಿಳು ರಾಷ್ಟ್ರೀಯವಾದಿ ನಾಯಕರೊಬ್ಬರು ಸೋಮವಾರ ಪ್ರಭಾಕರನ್‌ ಬದುಕಿದ್ದಾನೆ ಮತ್ತು ಅವರು ಈಗ ಕಾಣಿಸಿಕೊಳ್ಳಲು ಅನುಕೂಲಕರ ವಾತಾವರಣವಿದ್ದು, ಅವರು ಶೀಘ್ರವೇ ಸಾರ್ವಜನಿಕವಾಗಿ ಕಾಣಿಸಿಕೊಳ್ಳಲಿದ್ದಾನೆ ಎಂದು ಹೇಳಿದ್ದನ್ನು ಶ್ರೀಲಂಕಾದ ರಕ್ಷಣಾ ಸಚಿವಾಲಯವು “ತಮಾಷೆ” ಎಂದು ತಳ್ಳಿಹಾಕಿದೆ. ಮತ್ತು 2009 ರಲ್ಲಿ ಪ್ರಭಾಕರನ್ ಕೊಲ್ಲಲ್ಪಟ್ಟರು ಎಂದು ಪ್ರತಿಪಾದಿಸಲು ಡಿಎನ್‌ಎ … Continued

ಉಗಾಂಡಾದಲ್ಲಿ ಮೂರು ಕೊಂಬಿನ ಹಸು ಪತ್ತೆ : ಈ ಅಪರೂಪದ ದೃಶ್ಯ ವೀಕ್ಷಿಸಿ

ಅಂತರ್ಜಾಲವು ಆಗಾಗ್ಗೆ ಅಚ್ಚರಿಯ ವೀಡಿಯೊಗಳಿಂದ ತುಂಬಿರುತ್ತದೆ. ಈ ಕೆಲವು ವಿಲಕ್ಷಣ ಕ್ಲಿಪ್‌ಗಳು ವಿಶಿಷ್ಟವಾದ ಜೈವಿಕ ರಚನೆಗಳನ್ನು ಹೊಂದಿರುವ ಪ್ರಾಣಿಗಳನ್ನು ಒಳಗೊಂಡಿರುತ್ತವೆ. ಇಂಥದ್ದೇ ವೀಡಿಯೊ ಕ್ಲಿಪ್‌ಗಳಲ್ಲಿ ಮೂರು ಕೊಂಬಿನ ಹಸುವನ್ನು ತೋರಿಸುವ ವೀಡಿಯೊವೊಂದು ವೈರಲ್ ಆಗಿದೆ . “ಮೂರು ಕೊಂಬುಗಳನ್ನು ಹೊಂದಿರುವ ಹಸುವನ್ನು ಎಂದಾದರೂ ನೋಡಿದ್ದೀರಾ?” ಎಂಬ ಬರಹದ ಮೂಲಕ ಹಂಚಿಕೊಳ್ಲಲಾಗಿದೆ. ವಿಲಕ್ಷಣ ಹಸುವು ತನ್ನ ಮೂರು … Continued

ಟರ್ಕಿ-ಸಿರಿಯಾ ಭೂಕಂಪದಲ್ಲಿ 34,000 ದಾಟಿದ ಸಾವಿನ ಸಂಖ್ಯೆ

ಟರ್ಕಿ-ಸಿರಿಯಾ ಭೂಕಂಪದಲ್ಲಿ ಸಾವಿನ ಸಂಖ್ಯೆ 34,000 ದಾಟಿದೆ. ಈ ಎರಡು ದೇಶಗಳಲ್ಲಿ ಭೂಕಂಪದಿಂದ ಭಾನುವಾರದ ಮಾಹಿತಿ ಪ್ರಕಾರ, ಒಟ್ಟು 34,878 ಜನರು ಸಾವಿಗೀಡಾಗಿದ್ದಾರೆ. ಟರ್ಕಿಯ ವಿಪತ್ತು ಮತ್ತು ತುರ್ತು ನಿರ್ವಹಣಾ ಪ್ರಾಧಿಕಾರ , ಈವರೆಗೆ 29,605 ಜನರು ಸಾವಿಗೀಡಾಗಿದ್ದಾರೆ ಎಂದು ಭಾನುವಾರ ಪ್ರಕಟಿಸಿದೆ ಮತ್ತು 1,47,934 ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಹೇಳಿದೆ. ಮಾನವ ಹಕ್ಕುಗಳ ಸಿರಿಯನ್ … Continued

ಕೆನಡಾದ ಮೇಲೆ ಹಾರುತ್ತಿದ್ದ ‘ನಿಗೂಢ ವಸ್ತು’ವನ್ನು ಹೊಡೆದುರುಳಿಸಿದ ಅಮೆರಿಕ ಯುದ್ಧ ವಿಮಾನಗಳು

ವಾಷಿಂಗ್ಟನ್: ಕೆನಡಾ ಮತ್ತು ಅಮೆರಿಕದ ಗಡಿ ವಾಯುಪ್ರದೇಶದ ಮೇಲೆ ಹಾರಾಡುತ್ತಿದ್ದ ವಸ್ತುವನ್ನು ಅಮೆರಿಕದ ಯುದ್ಧವಿಮಾನ ಹೊಡೆದುರುಳಿಸಿ ನಾಶಪಡಿಸಿದೆ. ಕೆನಡಾದ ಯುಕೋನ್ ಪ್ರಾಂತ್ಯದ ಆಗಸದ ಮೇಲೆ ಹಾರುತ್ತಿದ್ದ ವಸ್ತುವೊಂದನ್ನು ಗಮನಿಸಿ ನಿಖರವಾಗಿ ಕಾರ್ಯಾಚರಣೆ ನಡೆಸಿ ನಾಶಗೊಳಿಸಲಾಗಿದೆ ಎಂದು ಅಮೆರಿಕ ತಿಳಿಸಿದೆ. ಯುಕೋನ್‍ನ ವಾಯುಪ್ರದೇಶದಲ್ಲಿ ಸುಮಾರು 40 ಸಾವಿರ ಅಡಿ ಎತ್ತರದಲ್ಲಿ ಈ ವಸ್ತು ಹಾರಾಡುತ್ತಿತ್ತು. ಕೆಲವೇ ದಿನಗಳಲ್ಲಿ … Continued

ಟರ್ಕಿ ಭೂಕಂಪ: ಐದು ದಿನಗಳ ನಂತರ ಅವಶೇಷಗಳಡಿ ಜೀವಂತವಾಗಿ ಪತ್ತೆಯಾದ 2 ತಿಂಗಳ ಮಗು, 7 ತಿಂಗಳ ಮಗು…| ವೀಕ್ಷಿಸಿ

ಸೋಮವಾರ ಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿದ ವಿನಾಶಕಾರಿ ಭೂಕಂಪದಲ್ಲಿ ಸತ್ತವರ ಸಂಖ್ಯೆ 28,000 ದಾಟಿದ್ದರೂ ಸಹ ಬದುಕುಳಿಯುವ ಅಸಾಮಾನ್ಯ ಕಥೆಗಳು ಹೊರಹೊಮ್ಮುತ್ತಲೇ ಇವೆ. ಟರ್ಕಿಯ ಹಟೇ ಪ್ರಾಂತ್ಯದಲ್ಲಿ ಅವಶೇಷಗಳಡಿಯಿಂದ ನಿನ್ನೆ ಎರಡು ತಿಂಗಳ ಮಗುವನ್ನು ರಕ್ಷಿಸುತ್ತಿರುವುದನ್ನು ವೀಡಿಯೊ ದೃಶ್ಯಾವಳಿಗಳು ತೋರಿಸಿವೆ. ಜನಸಮೂಹ ಚಪ್ಪಾಳೆ ತಟ್ಟಿ ಹರ್ಷೋದ್ಗಾರ ಮಾಡಿದ್ದಾರೆ. ಭೂಕಂಪದ ಸುಮಾರು 128 ಗಂಟೆಗಳ ನಂತರ ಮಗು … Continued

ಸಿರಿಯಾ ಭೂಕಂಪದ ಅವಶೇಷಗಳಡಿ ಒಂದೇ ಕುಟುಂಬದ ಐವರ ರಕ್ಷಣೆ…. ಸಂತೋಷ, ಕಣ್ಣೀರು, ಅಳಲು | ವೀಕ್ಷಿಸಿ

ಇಡ್ಲಿಬ್: ಸಿರಿಯಾ ಮತ್ತು ಟರ್ಕಿಯಲ್ಲಿ ಸಂಭವಿಸಿದ ಭಾರೀ ಭೂಕಂಪದ ನಂತರ ಸಾವಿರಾರು ರಕ್ಷಣಾ ಕಾರ್ಯಕರ್ತರು ಇನ್ನೂ ಕುಸಿದ ಕಟ್ಟಡಗಳ ಅವಶೇಷಗಳಡಿ ಹುಡುಕುತ್ತಿದ್ದಾರೆ. ವಿನಾಶ ಮತ್ತು ಹತಾಶೆಯ ಮಧ್ಯೆ, ಬದುಕುಳಿಯುವ ಅದ್ಭುತ ವಿದ್ಯಮಾನಗಳು ಹೊರಹೊಮ್ಮುತ್ತಲೇ ಇರುತ್ತವೆ. ಅಂತಹ ಒಂದು ಘಟನೆಯಲ್ಲಿ, ಈ ವಾರದ ಆರಂಭದಲ್ಲಿ ಪಶ್ಚಿಮ ಸಿರಿಯಾದ ಇಡ್ಲಿಬ್ ಪ್ರಾಂತ್ಯದಲ್ಲಿ ಇಡೀ ಕುಟುಂಬವನ್ನು ರಕ್ಷಿಸಲಾಯಿತು. ಮೂರು ಮಕ್ಕಳು … Continued