ಕೋವಿಡ್ ಲಸಿಕೆ ಪಡೆದ ನಂತರ ಆಗುವ ದುಷ್ಪರಿಣಾಮಕ್ಕೆ ಜಿಲ್ಲಾಡಳಿತ ಹೊಣೆ ಎಂದು ಆಶ್ವಾಸನಾಪತ್ರ ಪಡೆದ ನಂತ್ರ ಲಸಿಕೆ ಹಾಕಿಸಿಕೊಂಡ ವ್ಯಕ್ತಿ..!
ಹುಬ್ಬಳ್ಳಿ: ಕೆಲವೆಡೆ ಹಲವರು ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದು, ಹೀಗಾಗಿ ಲಸಿಕೆ ನೀಡುವವರಿಗೆ ನೂರೆಂಟು ಸವಾಲು ಎದುರಾಗಿದೆ. ಹುಬ್ಬಳ್ಳಿಯಲ್ಲಿ ಇಂಥದ್ದೊಂದು ಘಟನೆ ನಡೆದ ಬಗ್ಗೆ ವರದಿಯಾಗಿದ್ದು, ವ್ಯಕ್ತಿಯೊಬ್ಬ ಸ್ವತಃ ಜಿಲ್ಲಾಧಿಕಾರಿಗಳೇ ಆಶ್ವಾಸನಾ ಪತ್ರ ನೀಡಿದರೆ ಮಾತ್ರ ಲಸಿಕೆ ಹಾಕಿಸಿಕೊಳ್ಳುವುದಾ ಪಟ್ಟು ಹಿಡಿದ ಘಟನೆ ನಡೆದಿದೆ. ನಂತರ ಜಿಲ್ಲಾಧಿಕಾರಿಗಳು ಆಶ್ವಾಸನಾ ಪತ್ರ ನೀಡಿದ ನಂತರ ಈ ವ್ಯಕ್ತಿ … Continued