ರಕ್ತದಾನ ಯಾರು ಮಾಡಬಹುದು..ಯಾಕೆ ಮಾಡಬೇಕು..ಯಾರು ಮಾಡಬಾರದು..?

 (ಜೂನ್‌ ೧೪.೦೬.೨೦೨೧ರಂದು ವಿಶ್ವ ರಕ್ತದಾನ ವಾಗಿದ್ದು, ಆ ನಿಮಿತ್ತ ಈ ಲೇಖನ) ಪ್ರತಿವರ್ಷ ಜೂನ್ ೧೪ ರಂದು ಅಂತಾರಾಷ್ಟ್ರೀಯ ರಕ್ತದಾನಿಗಳ ದಿನವನ್ನು ಆಚರಿಸಲಾಗುತ್ತದೆ. ಪ್ರಪ್ರಥಮ ಬಾರಿಗೆ ೨೦೦೪ ರಲ್ಲಿ ಪ್ರಚಲಿತಕ್ಕೆ ಬಂದ ಈ ದಿನ ರಕ್ತದ ಅಗತ್ಯದ ಕುರಿತು ಜಾಗೃತಿಯನ್ನು ಮೂಡಿಸಲಾಗುತ್ತದೆ. ಇದರೊಂದಿಗೆ ಸ್ವಯಂ ಪ್ರೇರಿತರಾಗಿ ಜೀವ ಉಳಿಸುವ ಉಡುಗೊರೆ ರಕ್ತವನ್ನು ದಾನಮಾಡುವ ವ್ಯಕ್ತಿಗಳಿಗೆ ಧನ್ಯವಾದವನ್ನು … Continued

ಮೌನ ಮುರಿದ ಬಿಎಸ್‌ವೈ.. ಹೈಕಮಾಂಡ್‌ ಹೇಳಿದರೆ ರಾಜೀನಾಮೆ ಹೇಳಿಕೆ.. ಪ್ರತಿ-ದಾಳಿಯೂ ಹೌದು..ಲೆಕ್ಕಾಚಾರದ ಹೇಳಿಕೆಯೂ ಹೌದು..!

ರಘುಪತಿ ಯಾಜಿ ಹುಬ್ಬಳ್ಳಿ: ನಾಯಕತ್ವ ಬದಲಾವಣೆ ಬಗ್ಗೆ ಹೈಕಮಾಂಡ್ ಏನನ್ನೂ ಹೇಳದೆ ಮೌನವಾಗಿದೆ. ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪ ಈ ಬಗ್ಗೆ ಒಂದೂ ಮಾತಾಡಿರಲಿಲ್ಲ. ಆದರೆ ಒಮ್ಮೆಗೇ ಅವರು”ಹೈಕಮಾಂಡ್ ಸೂಚಿಸಿದರೆ ತಕ್ಷಣ ರಾಜೀನಾಮೆ ನೀಡುತ್ತೇನೆ ಎಂದು ಹೇಳಿದ್ದಾರೆ. ಬಿಜೆಪಿ ಹೈಕಮಾಂಡ್ ಎಲ್ಲಿಯವರೆಗೆ ಅಧಿಕಾರದಲ್ಲಿ ಇರುವಂತೆ ಹೇಳುತ್ತದೆಯೋ, ಅಲ್ಲಿಯವರೆಗೂ ನಾನು ಅಧಿಕಾರದಲ್ಲಿ ಮುಂದುವರೆಯುತ್ತೇನೆ. ಹೈಕಮಾಂಡ್ ರಾಜೀನಾಮೆ ನೀಡುವಂತೆ ಸೂಚಿಸಿದರೆ … Continued

ಜೀವನಶೈಲಿ.. ನಗರಗಳ ಬೆಳವಣಿಗೆ..ಪರಿಸರ ಮಾಲಿನ್ಯ…ರಕ್ಷಣೆ ಬಗೆ…

(ಜೂನ್ ೫, ಪರಿಸರ ದಿನವಾಗಿದ್ದು ಆ ನಿಮಿತ್ತ ಲೇಖನ) ಪರಿಸರ ರಕ್ಷಣೆಯಲ್ಲಿ ವ್ಯಕ್ತಿಗಳ ಪಾತ್ರ ಬಹಳ ಮುಖ್ಯ. ಸರಕಾರ ಎಷ್ಟೇ ಶಾಸನಗಳನ್ನು ಜಾರಿಗೊಳಿಸಲಿ, ಸಂಘ-ಸಂಸ್ಥೆಗಳು, ಜನಾಂದೋಲನ ಮಾಡಲಿ ಅವುಗಳ ಪರಿಣಾಮ ನಿರೀಕ್ಷಿತ ಪ್ರಮಾಣದಲ್ಲಿ ಆಗಲಾರದು. ಪರಿಸರದ ಬಗ್ಗೆ ವ್ಯಕ್ತಿಗಳಲ್ಲಿ ಜಾಗೃತಿ ಮೂಡಿ, ಅವರು ಕಾರ್ಯೊನ್ಮುಖರಾದಾಗ ಮಾತ್ರ ಪರಿಸರ ಸಂರಕ್ಷಣೆ ಸಾಧ್ಯವಾಗುತ್ತದೆ. ಔದ್ಯೋಗಿಕರಣ, ಆಧುನಿಕತೆ, ಸಾರಿಗೆ ಮುಂತಾದ … Continued

ಎಲ್ಲರಿಗೂ ಅಣ್ಣ ಶಂಕರಣ್ಣ ಮುನವಳ್ಳಿ..ಈಗ ಸಾಮಾಜಿಕ ಟ್ರಸ್ಟ್ ಸ್ಥಾಪನೆಗೆ ಚಿಂತನೆ

(ಜೂನ್ ೧ರಂದು ಶಂಕರಣ್ಣ ಈಶ್ವರಪ್ಪ ಮುನವಳ್ಳಿ ಜನ್ಮದಿನ.. ಈ ನಿಮಿತ್ತ ಲೇಖನ) ಸಾರ್ವಜನಿಕ ಸಮಸ್ಯೆಗಳಿಗೆ ಸದಾ ಸ್ಪಂದಿಸುವ ಶಂಕರಣ್ಣ ಈಶ್ವರಪ್ಪ ಮುನವಳ್ಳಿ ಅವರು ಸಾರ್ವಜನಿಕರಿಗೆ ‘ಅಣ್ಣಾ’ ಎಂದೇ ಚಿರಪರಿಚಿತರಾಗಿದ್ದಾರೆ. ಪರಿವಾರದವರು ಅಪ್ಪಾಜಿ ಎಂದೇ ಕರೆಯುತ್ತಾರೆ. ಮೂಲತಃ ಗದುಗಿನ ಕೃಷಿ ಮತ್ತು ವ್ಯಾಪಾರ ಕುಟುಂಬದ ಶಂಕರಣ್ಣ ೧೯೭೫ ರಿಂದ ಹುಬ್ಬಳ್ಳಿಯ ನಾಗರಿಕರಿಗೆ ಚಿರಪರಿಚಿತರು. ಶಂಕರಣ್ಣನವರು ಜೂನ ೧, … Continued

ಕವಿವಿ ಗ್ರಂಥಾಲಯ, ಮಾಹಿತಿ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ವಿರಳ ವ್ಯಕ್ತಿತ್ವದ ಪ್ರೊ. ಬಿಡಿಕೆ ಮೇ ೩೧ರಂದು ವೃತ್ತಿಯಿಂದ ನಿವೃತ್ತಿ

(ಡಾ. ಬಿ.ಡಿ. ಕುಂಬಾರ ಅವರು ೩೧.೦೫.೨೦೨೧ ಕರ್ನಾಟಕ ವಿಶ್ವವಿದ್ಯಾಲಯದ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಹುದ್ದೆಯಿಂದ ನಿವೃತ್ತರಾಗಲಿದ್ದು, ಆ ನಿಮಿತ್ತ ಲೇಖನ) ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಕ್ಷೇತ್ರದ ವಿಸ್ತಾರ, ವ್ಯಾಪ್ತಿ ಸ್ವರೂಪ ಇಂದು ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ಇಂತಹ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಷಯವನ್ನು ಅಚ್ಚುಕಟ್ಟಾಗಿ ಬೋಧಿಸಿ ವಿದ್ಯಾರ್ಥಿಗಳಲ್ಲಿ ಈ … Continued

ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಚರ್ಚೆ ಜೋರು.. ಬಿಜೆಪಿ ಹೈಕಮಾಂಡ್‌ ನಡೆ ಮಾತ್ರ ನಿಗೂಢ

ಹುಬ್ಬಳ್ಳಿ :ಕಳೆದ ವರ್ಷ ಕೊರೊನಾ ವೈರಸ್ ಸೋಂಕಿನ ಮೊದಲ ಅಲೆ ಪ್ರಾರಂಭವಾದಾಗಿನಿಂದ, ಕರ್ನಾಟಕದ ಶಕ್ತಿ ಕೇಂದ್ರದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸಮಯ ಮುಗಿದಿದೆ ಮತ್ತು ಅವರು ಹೊಸ ಮುಖಕ್ಕೆ ದಾರಿ ಮಾಡಿಕೊಡಬೇಕಾಗುತ್ತದೆ ಎಂಬ ಮಾತುಗಳು ಕೇಳಿಬರುತ್ತಲೇ ಇದ್ದವು. ಕಳೆದ ಒಂದೂವರೆ ವರ್ಷಗಳಲ್ಲಿ ಅನೇಕ ಬಿಜೆಪಿ ಶಾಸಕರು ಯಡಿಯೂರಪ್ಪ ವಿರುದ್ಧ ಸಾರ್ವಜನಿಕವಾಗಿ ಮಾತನಾಡಿದ್ದಾರೆ. ಆದಾಗ್ಯೂ, ಅವರ ಸಂಭವನೀಯ … Continued

ಜಾಗತಿಕ ತಾಪಮಾನ ಏರಿಕೆ: ಚಂಡಮಾರುತದಿಂದ ಭಾರತದ ಸುರಕ್ಷಿತ ಪಶ್ಚಿಮ ಕರಾವಳಿ ಆಗುತ್ತಿದೆಯೇ ಅಸುರಕ್ಷಿತ..?

ರಘುಪತಿ ಯಾಜಿ ತೌಕ್ಟೆ ಚಂಡಮಾರುತವು ಸಾಮಾನ್ಯ ಚಂಡಮಾರುತವಲ್ಲ ಎಂಬುದನ್ನು ತೋರಿಸಿದೆ. ಅರೆಬಿಯನ್‌ ಸಮುದ್ರದಲ್ಲಿ ಇಷ್ಟೊಂದು ಭೀಕರ ಚಂಡುಮಾರುತ ಇತ್ತೀಚಿಗೆ ಬಂದಿದ್ದೇ ಇಲ್ಲ. ಕಳೆದ ಕೆಲ ದಿನಗಳಿಂದ ಇದರ ಭೀಕರತೆ ಬಗ್ಗೆ ಪದೇ ಪದೇ ಸೂಚನೆ ನೀಡಿದ ಪರಿಣಾಮ ಮುನ್ನೆಚ್ಚರಿಕೆ ವಹಿಸಿ ಎಷ್ಟೋ ಜನರನ್ನು ಮೊದಲೇ ಸ್ಥಳಾಂತರ ಮಾಡಿದ ಪರಿಣಾಮ ಎಷ್ಟೋ ಜೀವ ಹಾನಿಯಾಗುವುದು ತಪ್ಪಿದೆ. ಸಾಗರಗಳಲ್ಲಿ … Continued

ಬಿಜೆಪಿ ರಾಷ್ಟ್ರೀಯ ನಾಯಕತ್ವವು ಕಾಂಗ್ರೆಸ್‌ನಿಂದ ಬಂದ ಹಿಮಾಂತ ಬಿಸ್ವಾ ಶರ್ಮಾ ಅವರನ್ನು ಅಸ್ಸಾಂ ಸಿಎಂ ಮಾಡಿದ್ದು ಯಾಕೆ?

ರಘುಪತಿ ಯಾಜಿ ದಶಕಗಳ ಸುದೀರ್ಘ ಹೋರಾಟದ ನಂತರ, ಈಶಾನ್ಯದಲ್ಲಿ ಬಿಜೆಪಿಯ ನಾಯಕ ಹಿಮಾಂತ ಬಿಸ್ವಾ ಶರ್ಮಾ ಅಂತಿಮವಾಗಿ ಮುಖ್ಯಮಂತ್ರಿ ಕುರ್ಚಿಗೆ ಏರಿದ್ದಾರೆ. ಅವರ ಮುಂದಿನ ಹಾದಿಯು ಸವಾಲುಗಳಿಂದ ಕೂಡಿದೆ. ಯಾಕೆಂದರೆ ಅವರ ಮೇಲೆ ರಾಷ್ಟ್ರನಾಯಕರ ನಿರೀಕ್ಷೆಹೆಚ್ಚಾಗಿದೆ. ಯಾಕೆಂದರೆ ಅವರ ಮೇಲೆ ಅಸ್ಸಾಂ ಅಷ್ಟೇ ಅಲ್ಲ, ಸಂಪೂರ್ಣ ಉತ್ತರಾಂಚಲ (ನಾರ್ಥ್‌ ಈಸ್ಟ್‌) ರಾಜ್ಯಗಳಲ್ಲಿ ಬಿಜೆಪಿ ಬೆಳೆಸುವ ಜವಾಬ್ದಾರಿಯೂ … Continued

೧೧೧ ಕಾದಂಬರಿ ರಚನೆಕಾರ ಕರ್ನಾಟಕದ ಕಾದಂಬರಿ ಸಾರ್ವಭೌಮ ಅನಕೃ

(ಕನಾ೯ಟಕ ರಾಷ್ಟ್ರ ವೀರಪುಲಿಕೇಶಿ ಕನ್ನಡ ಬಳಗದ ವತಿಯಿಂದ,ಗೋಕುಲ ರಸ್ತೆಯ, ಶ್ರೀ  ವೆಂಕಟೇಶ್ವರ ನಗರದ, ಲಕ್ಷ್ಮೀಶಕವಿ ಮಾರ್ಗದಲ್ಲಿರುವ “ಸವ೯ಜ್ಞ ಭವನದಲ್ಲಿ”, ಕಾದಂಬರಿ  ಸಾರ್ವಭೌಮರೆಂದೇ ಖ್ಯಾತರಾದ   ಅನಕೃ (ಅ.ನ.ಕೃಷ್ಣರಾವ್‌)ಅವರ  ೧೧೩ ನೇ ವರ್ಷದ ಜನ್ಮದಿನಾಚರಣೆ ಆಚರಿಸಲಾಯಿತು. ಈ ನಿಮಿತ್ತ ಅನಕೃ ಬಗ್ಗೆ  ಬಳಗದ ಅಧ್ಯಕ್ಷ -ವೆಂಕಟೇಶ ಮರೇಗುದ್ದಿ ಲೇಖನ ಬರೆದಿದ್ದಾರೆ)     ಅನಕೃ ಅವರು ಕನ್ನಡದ ಅಪ್ರತಿಮ ಹೋರಾಟಗಾರರು. … Continued

ಕಲ್ಲಂಗಡಿ ಹಣ್ಣು ಮತ್ತು ನಮ್ಮ ಜೀವನದ ಮೌಲ್ಯಗಳು

 ಶ್ರೀಕಂಠ ಬಾಳಗಂಚಿ ಹೇಳಿಕೇಳಿ ಇದು ಬೇಸಿಗೆ ಕಾಲ. ಬೇಸಿಗೆ ಕಾಲದಲ್ಲಿ ತಣ್ಣಗೆ ಇರುವ ಪದಾರ್ಥಗಳನ್ನು ತಿನ್ನುವ ಮತ್ತು ಕುಡಿಯುವ ಮೂಲಕ ದೇಹವನ್ನು ತಣ್ಣಗೆ ಇಟ್ಟುಕೊಳ್ಳಲು ಬಯಸುತ್ತೇವೆ. ಇದಕ್ಕೆ ಅನುಗುಣವಾಗಿ ನಮ್ಮ ಪ್ರಕೃತಿಯೂ ನಮ್ಮೊಂದಿಗೆ ಇದ್ದು ಬೇಸಿಗೆ ಕಾಲದಲ್ಲಿಯೇ ತಣ್ಣನೆ ಹಣ್ಣುಗಳಾದ ಕಲ್ಲಂಗಡಿ ಮತ್ತು ಕರ್ಬೂಜ (ಸಿದ್ದೋಟೆ ಹಣ್ಣು) ರಸ್ತೆಗಳ ಬದಿಗಳಲ್ಲಿಯೂ ಮತ್ತು ಮಾರುಕಟ್ಟೆಗಳಲ್ಲಿಯೂ ಸಿಗುತ್ತಿತ್ತು. ಉಳ್ಳವರು … Continued