ಅದೃಷ್ಟ ಅಂದ್ರೆ ಇದಪ್ಪ.. ನೇಪಾಳದಲ್ಲಿ ಮೂರು ದಿನದ ಹಿಂದೆ ಬಹುಮತ ಸೋತವರಿಗೇ ಮತ್ತೆ ಪ್ರಧಾನಿ ಪಟ್ಟ..!
ಕಠ್ಮಂಡು: ಅದೃಷ್ಟ ಅಂದರೆ ಇದಪ್ಪ.. ಕೆ.ಪಿ. ಶರ್ಮಾ ಒಲಿ ಅವರಿಗೆ ಅದೃಷ್ಟವೋ ಅದೃಷ್ಟ..ಅವರಿಗೆ ಅದೃಷ್ಟ ಹೇಗಿದೆಯೆಂದರೆ ಮೂರು ದಿನಗಳ ಹಿಂದೆ ಬಹುಮತ ಸಾಬೀತಪಡಿಸಲುವಲ್ಲಿ ಸೋಲನುಭವಿಸಿದರೂ ಈಗ ಮತ್ತೆ ಪ್ರಧಾನಿಯಾಗುವ ಯೋಗಬಂದಿದೆ ಈಗ ಪ್ರದಾನಿಯಾಗಿ ಮತ್ತೆ ಅವರು ಅಧಿಕಾರ ನಡೆಸಲಿದ್ದಾರೆ. ಅದೃಷ್ಟ ಅಂದರೆ ಇದಪ್ಪ. ಮೂರು ದಿನಗಳ ಹಿಂದೆ ನೇಪಾಳಿ ಸಂಸತ್‌ನಲ್ಲಿ ಬಹುಮತ ಕಳೆದುಕೊಂಡ ಅವರಿಗೆ ಮತ್ತೊಮ್ಮೆ … Continued