93 ವರ್ಷದ ನಿವೃತ್ತ ವೃದ್ಧನ ಶವ ರೆಫ್ರಿಜರೇಟರ್ನಲ್ಲಿತ್ತು..! ವಿಲಕ್ಷಣ ಘಟನೆಗೆ ಕಾರಣ ?
ಹೈದರಾಬಾದ್: ತೆಲಂಗಾಣದಲ್ಲಿ ನಡೆದ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. 93 ವರ್ಷದ ವೃದ್ಧರೊಬ್ಬರ ಶವ ರೆಫ್ರಿಜರೇಟರ್ನಲ್ಲಿ ಪತ್ತೆಯಾಗಿದೆ. ಮೃತ ವ್ಯಕ್ತಿಯ ಮೊಮ್ಮಗ ತನ್ನ ಅಜ್ಜನ ಅಂತಿಮ ವಿಧಿವಿಧಾನಗಳನ್ನು ಪೂರೈಸಲು ಹಣವಿಲ್ಲದ ಕಾರಣ ಆತನ ಶವವನ್ನು ಫ್ರಿಜ್ನಲ್ಲಿಟ್ಟ ವಿಲಕ್ಷಣ ಘಟನೆ ನಡೆದ ವರದಿಯಾಗಿದೆ. ವಾರಂಗಲ್ ಜಿಲ್ಲೆ ಪಾರ್ಕಾಲಾದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ನೆರೆಹೊರೆಯವರು ದುರ್ವಾಸನೆ ಬರಲು … Continued