ಮಾಧ್ಯಮಗಳೊಂದಿಗೆ ಸಂವಹನ ಬೇಡ: ಅಧಿಕಾರಿಗಳಿಗೆ ಆರ್‌ಬಿಐ ತಾಕೀತು
ನವದೆಹಲಿ: ಕೇಂದ್ರಿಯ ಬ್ಯಾಂಕ್‌ನ ನೀತಿಗಳ ಅನುಷ್ಠಾನ ಕುರಿತು ನಡೆಸಲಾಗುವ ಸಭೆಗಳಲ್ಲಿ ಪಾಲ್ಗೊಳ್ಳುವ ಅಧಿಕಾರಿಗಳು ಯಾವುದೇ ಮಾಧ್ಯಮಗಳೊಂದಿಗೆ ಸಂವಹನ ನಡೆಸಬಾರದು ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸೂಚನೆ ನೀಡಿದೆ. ಹಳೆಯ ಸರಣಿಯ ೧೦೦ರೂ. ೧೦ ರೂ. ಹಾಗೂ ೫ ರೂ. ಮುಖಬೆಲೆಯ ನೋಟುಗಳನ್ನು ಹಿಂತೆಗೆದುಕೊಳ್ಳುವ ಕುರಿತು ಮಾಧ್ಯಮಗಳಲ್ಲಿ ವರದಿಗಳು ಪ್ರಕಟಗೊಂಡ ನಂತರ ಆರ್‌ಬಿಐ ಸುತ್ತೋಲೆ ಹೊರಡಿಸಿದೆ. … Continued