ಇಂಡೋನೇಷ್ಯಾದಲ್ಲಿ ಭೂ ಕುಸಿತ: ೨೩ ಜನರ ಸಾವು

ಜಕಾರ್ತಾ: ಪೂರ್ವ ಇಂಡೋನೇಷ್ಯಾದಲ್ಲಿ ಭಾರಿ ಮಳೆಯಿಂದಾಗಿ ಉಂಟಾದ ಭೂ ಕುಸಿತದಿಂದಾಗಿ ೨೩ ಜನರು ಸಾವಿಗೀಡಾಗಿದ್ದಾರೆ.
ಪೂರ್ವ ನುಸಾ ತೆಂಗರಾ ಪ್ರಾಂತದ ಫ್ಲೋರ್ಸ್‌ ದ್ವೀಪದಲ್ಲಿರುವ ಲ್ಯಾಮೆನೆಲೆ ಗ್ರಾಮದಲ್ಲಿ ಶನಿವಾರ ಮಧ್ಯರಾತ್ರಿ ಭೂ ಕುಸಿತ ಉಂಟಾಗಿದೆ. ಸುಮಾರು ೫೦ ಮನೆಗಳಿಗೆ ಹಾನಿಯಾಗಿದೆ. ಓಯಾಂಗ್‌ ಬಯಾಂಗ್‌ ಗ್ರಾಮದ ಮನೆಗಳ ಅವಶೇಷಗಳಡಿಯಲ್ಲಿ ಸಿಲುಕಿದ್ದ ೨೦ ಶವಗಳನ್ನು ಹೊರತೆಗೆಯಲಾಗಿದೆ. ೯ ಜನರು ಗಾಯಗೊಂಡಿದ್ದಾರೆ. ಸುಮಾರು ೧೦೦೦ ಜನರನ್ನು ಸ್ಥಳಾಂತರಿಸಲಾಗಿದೆ ಎಂದು ವಿಪತ್ತು ನಿರ್ವಹಣಾ ಸಂಸ್ಥೆ ತಿಳಿಸಿದೆ.

5 / 5. 1

ಶೇರ್ ಮಾಡಿ :
ಪ್ರಮುಖ ಸುದ್ದಿ :-   ಅಮೆರಿಕ ಅಧ್ಯಕ್ಷ ಟ್ರಂಪ್ ಜೊತೆಗಿನ ಭಿನ್ನಾಭಿಪ್ರಾಯದ ನಂತರ ಹೊಸ ಪಕ್ಷ ಘೋಷಿಸಿದ ಎಲೋನ್‌ ಮಸ್ಕ್‌...

ನಿಮ್ಮ ಕಾಮೆಂಟ್ ಬರೆಯಿರಿ

advertisement