ಈವರೆಗೆ ಸುಮಾರು 6,000 ರಷ್ಯಾದ ಸೈನಿಕರ ಸಾವು: ಉಕ್ರೇನ್ ಅಧ್ಯಕ್ಷ, ಖರ್ಸನ್ ಪಟ್ಟಣದ ಮೇಲೆ ನಿಯಂತ್ರಣ-ರಷ್ಯಾ
ಕೀವ್: ಕಳೆದ ಆರು ದಿನಗಳ ಯುದ್ಧದಲ್ಲಿ ಸುಮಾರು 6,000 ರಷ್ಯನ್ ಸೈನಿಕರು ಸಾವಿಗೀಡಾಗಿದ್ದಾರೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಮಾರ್ಚ್ 2 ರಂದು ಬುಧವಾರ ಹೇಳಿಕೊಂಡಿದ್ದಾರೆ ಎಂದು ರಾಯಿಟರ್ಸ್ ವರದಿ ಮಾಡಿದೆ. ಕ್ಷೌರ ಮಾಡದ ಮತ್ತು ಖಾಕಿ ಟಿ-ಶರ್ಟ್ ಧರಿಸಿರುವ ಝೆಲೆನ್ಸ್ಕಿ, ಪಶ್ಚಿಮದ ಸ್ಪಂದನೆ ಸಾಕಾಗುವುದಿಲ್ಲ ಎಂದು ಹೇಳಿದರು, ಯುರೋಪಿಯನ್ ಒಕ್ಕೂಟಕ್ಕೆ ಸೇರಲು … Continued