23,000 ವರ್ಷಗಳಷ್ಟು ಪುರಾತನ ಮಾನವ ಹೆಜ್ಜೆಗುರುತುಗಳು ಅಮೆರಿಕದ ನ್ಯೂ ಮೆಕ್ಸಿಕೋದಲ್ಲಿ ಪತ್ತೆ…!

ಮಾನವರು ಯಾವಾಗ ಉತ್ತರ ಅಮೆರಿಕಾಕ್ಕೆ ವಲಸೆ ಹೋದರು ಎಂಬ ಪ್ರಶ್ನೆಯು ಬಹಳ ಹಿಂದಿನಿಂದಲೂ ಸಂಶೋಧಕರ ನಡುವೆ ಬಿಸಿ ಚರ್ಚೆಯ ವಿಷಯವಾಗಿದೆ. ಈಗ, ನ್ಯೂ ಮೆಕ್ಸಿಕೋದಲ್ಲಿನ ಪ್ರಾಚೀನ ಪಳೆಯುಳಿಕೆ ಮಾನವ ಹೆಜ್ಜೆಗುರುತುಗಳ ವಿಶ್ಲೇಷಣೆಯು ದಿನಾಂಕವನ್ನು ಮತ್ತೊಮ್ಮೆ ಕನಿಷ್ಠ 21,000 ವರ್ಷಗಳ ಹಿಂದಕ್ಕೆ ತಳ್ಳಿದೆ..! ಇಂಗ್ಲೆಂಡಿನ ಬೌರ್ನ್‌ಮೌತ್ ವಿಶ್ವವಿದ್ಯಾಲಯದ ಮ್ಯಾಥ್ಯೂ ಬೆನೆಟ್ ನೇತೃತ್ವದ ಸಂಶೋಧಕರ ತಂಡವು ನ್ಯೂ ಮೆಕ್ಸಿಕೋದ … Continued