ದೈನಂದಿನ ಕೊರೊನಾ ಸೋಂಕು: ಸರಾಸರಿಯಲ್ಲಿ ಅಮೆರಿಕ ಹಿಂದಿಕ್ಕಿದ ಭಾರತ, ಶೀಘ್ರವೇ ಬ್ರೆಜಿಲ್‌ ಹಿಂದಿಕ್ಕಿ ನಂ.1 ಸ್ಥಾನಕ್ಕೆ…!

*ಎರಡನೇ ಅಲೆಯಲ್ಲಿ ಬ್ರೆಜಿಲ್‌ನಲ್ಲಿ ಮಾರ್ಚ್ 25 ರಂದು 97,586 ದೈನಂದಿನ ಪ್ರಕರಣ ಗರಿಷ್ಠ ಪ್ರಕರಣ       ದಾಖಲು *ಭಾರತದಲ್ಲಿ ಎರಡನೇ ಅಲೆಯಲ್ಲಿ ಭಾನುವಾರ ( ಏಪ್ರಿಲ್‌ 4ರಂದು) 93,249 ಗರಿಷ್ಠ ಪ್ರಕರಣ ದಾಖಲು. *ಒಟ್ಟು ಜನಸಂಖ್ಯೆಯಲ್ಲಿ ಕೊವಿಡ್‌ ಲಸಿಕೆ ಪಡೆದ ಪ್ರಮಾಣದಲ್ಲಿ ಭಾರತವು ಅಮೆರಿಕ ಹಾಗೂ ಬ್ರಜಿಲ್‌ಗಿಂತ ಹಿಂದೆ. ಬ್ರೆಜಿಲ್ಲಿನಲ್ಲಿ 7.57% ಮತ್ತು ಅಮೆರಿಕದ … Continued

ಕೊವಿಡ್‌ ಎರಡನೇ ಅಲೆ ಅವಧಿ 100 ದಿನಗಳ ವರೆಗೆ, ಏಪ್ರಿಲ್‌ನಲ್ಲಿ ಹೆಚ್ಚು ಉಲ್ಬಣ : ಎಸ್‌ಬಿಐ ಅಧ್ಯಯನ ವರದಿ

ಫೆಬ್ರವರಿಯಿಂದ ದೈನಂದಿನ ಹೊಸ ಕೊವಿಡ್‌-19 ಪ್ರಕರಣಗಳಲ್ಲಿ ಭಾರತವು ತೀವ್ರತೆ ಎದುರಿಸುತ್ತಿದೆ, ಇದು ಎರಡನೇ ಅಲೆಯನ್ನುಸ್ಪಷ್ಟವಾಗಿ ಸೂಚಿಸುತ್ತದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಸಂಶೋಧನಾ ವರದಿ ತಿಳಿಸಿದೆ. ಸಂಶೋಧನಾ ವರದಿಯ ಪ್ರಕಾರ, ಎರಡನೇ ಅಲೆಯು 100 ದಿನಗಳ ವರೆಗೆ ಇರುತ್ತದೆ. ಸ್ಥಳೀಯ ಲಾಕ್‌ಡೌನ್‌ಗಳು “ನಿಷ್ಪರಿಣಾಮಕಾರಿಯಾಗಿದೆ” ಮತ್ತು ಕೊವಿಡ್‌ ವಿರುದ್ಧದ ಯುದ್ಧವನ್ನು ಗೆಲ್ಲುವ ಏಕೈಕ ಮಾರ್ಗವೆಂದರೆ … Continued

ಎರಡನೇ ಅಲೆಯೋ.. ಏರಿಳಿತವೋ..?: ಮಹಾರಾಷ್ಟ್ರದಲ್ಲಿ ಕೊರೊನಾ ಉಲ್ಬಣದಿಂದ ಹೆಚ್ಚಿದ ಆತಂಕ

ಮುಂಬೈ: ಕಳೆದ ಕೆಲವು ದಿನಗಳಲ್ಲಿ ಮುಂಬೈ ಮತ್ತು ಮಹಾರಾಷ್ಟ್ರದ ಇತರ ಭಾಗಗಳಲ್ಲಿ ಕೊವಿಡ್‌-19 ಪ್ರಕರಣಗಳ ಉಲ್ಬಣವು “ಮೊದಲ ಅಲೆಯ ಏರಿಳಿತ” ಅಲ್ಲ, ಆದರೆ “ಭಯಾನಕ ಎರಡನೇ ತರಂಗ” ಎಂದು ಆರೋಗ್ಯದ ಉನ್ನತ ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ. ನ್ಯೂಸ್ ಚಾನೆಲ್ ಎನ್‌ಡಿಟಿವಿಯಲ್ಲಿ ನಡೆದ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ಕೆಇಎಂ ಆಸ್ಪತ್ರೆಯ ಡೀನ್ ಹೇಮಂತ್ ದೇಶಮುಖ್, ಪ್ರಕರಣದ ಸಂಖ್ಯೆಗಳು … Continued