ಬ್ರಿಟನ್ ಪ್ರಧಾನಿ ರೇಸ್‌ನಲ್ಲಿ 3ನೇ ಸುತ್ತಿನಲ್ಲೂ ಮುನ್ನಡೆ ಪಡೆದ ಇನ್ಫಿ ನಾರಾಯಣ ಮೂರ್ತಿ ಅಳಿಯ ರಿಷಿ ಸುನಕ್: ಅಭ್ಯರ್ಥಿಗಳ ಸಂಖ್ಯೆ 4ಕ್ಕೆ ಇಳಿಕೆ
ಲಂಡನ್: ಸೋಮವಾರ (ಜುಲೈ 18 ರಂದು) ಟೋರಿ ನಾಯಕತ್ವಕ್ಕಾಗಿ ನಡೆದ ಮೂರನೇ ಸುತ್ತಿನ ಮತದಾನದಲ್ಲಿ, 358 ರಲ್ಲಿ 357 ಸಂಸದರು ಮತ ಚಲಾಯಿಸಿದ್ದು, ಭಾರತೀಯ ಮೂಲದ ಹಾಗೂ ಇನ್ಫಿ ನಾರಾಯಣ ಮೂರ್ತಿ ಅಳಿಯ ರಿಷಿ ಸುನಕ್ ಅವರು ತಮ್ಮ ನಂಬರ್ 1 ಸ್ಥಾನ ಉಳಿಸಿಕೊಂಡಿದ್ದಾರೆ. ಎರಡನೇ ಸುತ್ತಿನಲ್ಲಿ 101 ಮತಗಳನ್ನು ಪಡೆದಿದ್ದ ಅವರು ಮೂರನೇ ಸುತ್ತಿನಲ್ಲಿ … Continued