ಕರ್ನಾಟಕದ ಹಿರೇಬೆಣಕಲ್‌‌ ಸೇರಿ ಭಾರತದ 6 ಸ್ಥಳಗಳು ಯುನೆಸ್ಕೋ ವಿಶ್ವ ಪರಂಪರೆ ತಾಣಗಳ ಸಂಭವನೀಯ ಪಟ್ಟಿಗೆ ಸೇರ್ಪಡೆ

ಕರ್ನಾಟಕದ ಹಿರೇಬೆಣಕಲ್‌ ಸೇರಿದಂತೆ ಭಾರತದ 6 ಸ್ಥಳಗಳನ್ನು ಯುನೆಸ್ಕೋ ವಿಶ್ವ ಪರಂಪರೆಯ  ಸಂಭವನೀಯ ಪಟ್ಟಿಯಲ್ಲಿ ಸೇರಿಸಲಾಗಿದೆ. ಕೇಂದ್ರ ಸಂಸ್ಕೃತಿ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ಈ ಮಾಹಿತಿ ನೀಡಿದ್ದಾರೆ. ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳ ಪಟ್ಟಿಗೆ ಸೇರಿಸಲು ದೇಶದಿಂದ 9 ಸ್ಥಳಗಳನ್ನು ಭಾರತ ಸರ್ಕಾರ ಕಳುಹಿಸಿತ್ತು. ಈ ಪೈಕಿ 6 ಸ್ಥಳಗಳಿಗೆ ಅನುಮೋದನೆ ನೀಡಲಾಗಿದೆ ಎಂದು … Continued