ನೇಪಾಳದ ಪೋಖರಾದಲ್ಲಿ 5 ಭಾರತೀಯರು ಸೇರಿ 72 ಜನರಿದ್ದ ವಿಮಾನ ಪತನ: 68 ಜನರು ಸಾವು
ನವದೆಹಲಿ:ನವದೆಹಲಿ: ಕಠ್ಮಂಡುವಿನಿಂದ ಸುಮಾರು 72 ಜನರನ್ನು ಹೊತ್ತೊಯ್ಯುತ್ತಿದ್ದ ವಿಮಾನವು ನೇಪಾಳದ ಪೊಖರಾದಲ್ಲಿ ಇಂದು, ಭಾನುವಾರ ಬೆಳಿಗ್ಗೆ ಪತನಗೊಂಡಿದೆ ಎಂದು ಯೇತಿ ಏರ್‌ಲೈನ್ಸ್ ತಿಳಿಸಿದೆ. ನೇಪಾಳದ ರಾಜಧಾನಿ ಕಠ್ಮಂಡುವಿನಿಂದ ಸುಮಾರು 72 ಜನರನ್ನು ಹೊತ್ತೊಯ್ಯುತ್ತಿದ್ದ ವಿಮಾನವು ಇಂದು, ಭಾನುವಾರ ಬೆಳಿಗ್ಗೆ ಪೋಖರಾದಲ್ಲಿ ಪತನಗೊಂಡ ನಂತರ ಕನಿಷ್ಠ 68 ಜನರು ಮೃತಪಟ್ಟಿದ್ದಾರೆ ಎಂದು ಪೊಲೀಸರನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ … Continued