ಭಾರತ್‌ 6G ಟೆಸ್ಟ್‌ಬೆಡ್‌ನಲ್ಲಿ 6.39 Gbps ವೇಗದ ಡಾಟಾ ಟ್ರಾನ್ಸ್ಮಿಶನ್‌ : ಜಾಗತಿಕ 6G ತಂತ್ರಜ್ಞಾನದಲ್ಲಿ ಭಾರತದ ಮಹತ್ವದ ಸಾಧನೆ

ನವದೆಹಲಿ/ಚೆನ್ನೈ: ಮುಂದಿನ ಪೀಳಿಗೆಯ 6G ದೂರಸಂಪರ್ಕ ತಂತ್ರಜ್ಞಾನದಲ್ಲಿ ಭಾರತವು ಮಹತ್ವದ ಹೆಜ್ಜೆ ಇಟ್ಟಿದೆ. ಐಐಟಿ ಮದ್ರಾಸ್‌ನ (IIT Madras) ಸಂಶೋಧಕರು ಸಂಪೂರ್ಣ ಸ್ವದೇಶಿಯಾಗಿ ಅಭಿವೃದ್ಧಿಪಡಿಸಿರುವ ಭಾರತ 6G ಟೆಸ್ಟ್‌ಬೆಡ್ ಬಳಸಿ, ಸೆಕೆಂಡಿಗೆ 6.39 ಗಿಗಾಬಿಟ್‌ (6.39 Gbps) ವೇಗದಲ್ಲಿ 6G ಡಾಟಾ ಪ್ರಸರಣವನ್ನು ಯಶಸ್ವಿಯಾಗಿ ಪ್ರದರ್ಶಿಸಿದ್ದಾರೆ. ಈ ಸಾಧನೆಯ ಮಹತ್ವ ಕೇವಲ ಸಾಧಿಸಲಾದ ವೇಗದಲ್ಲಿ ಮಾತ್ರ … Continued

ಪ್ರಧಾನಿ ಮೋದಿ-ಬೈಡನ್‌ ಸಭೆಯಲ್ಲಿ ಕ್ವಾಡ್‌, ಜೆಟ್ ಇಂಜಿನ್‌ಗಳು, ಡ್ರೋನ್‌ಗಳು, ಸೆಮಿಕಂಡಕ್ಟರ್, 6G, ಎಐ ಬಗ್ಗೆ ಚರ್ಚೆ : ಭಾರತ-ಅಮೆರಿಕ ಜಂಟಿ ಹೇಳಿಕೆ

ನವದೆಹಲಿ : ಭಾರತಕ್ಕೆ 31 ಪ್ರೆಡೆಟರ್‌ ಡ್ರೋನ್‌ಗಳ ಖರೀದಿ ಮತ್ತು ಜೆಟ್ ಎಂಜಿನ್‌ಗಳ ಜಂಟಿ ಅಭಿವೃದ್ಧಿಯಲ್ಲಿ ಪ್ರಗತಿಯನ್ನು ಸ್ವಾಗತಿಸುವ ಸಂದರ್ಭದಲ್ಲಿ ದ್ವಿಪಕ್ಷೀಯ ಪ್ರಮುಖ ರಕ್ಷಣಾ ಪಾಲುದಾರಿಕೆಯನ್ನು “ಗಾಢಗೊಳಿಸಲು ಮತ್ತು ವೈವಿಧ್ಯಗೊಳಿಸಲು” ಪ್ರಧಾನಿ ನರೇಂದ್ರ ಮೋದಿ ಮತ್ತು ಯುಎಸ್ ಅಧ್ಯಕ್ಷ ಜೋ ಬಿಡನ್ ಶುಕ್ರವಾರ ಪಣತೊಟ್ಟಿದ್ದಾರೆ ಜಿ 20 ಶೃಂಗಸಭೆಗಾಗಿ ಬೈಡನ್‌ ನವದೆಹಲಿಗೆ ಬಂದಿಳಿದ ನಂತರ ಉಭಯ … Continued