ದ್ವಿತೀಯ ಹಂತದ ಕೊವಿಡ್‌ ಲಸಿಕಾ ಅಭಿಯಾನಕ್ಕೆಬೇಕು ವೇಗವರ್ಧಕ: ಏಮ್ಸ್‌ ನಿರ್ದೇಶಕ

ನವದೆಹಲಿ: ದ್ವಿತೀಯ ಹಂತದಲ್ಲಿ ತೀವ್ರ ಗತಿಯಲ್ಲಿ ಕೊರೊನಾ ಲಸಿಕೆ ಅಭಿಯಾನ ನಡೆಸಿದರೆ ಮಾತ್ರ ಸೋಂಕು ಹರಡುವಿಕೆ ಹಾಗೂ ಮರಣ ಪ್ರಮಾಣ ಕಡಿಮೆ ಮಾಡಬಹುದಲ್ಲದೆ ವೈರಸ್‌ ರೂಪಾಂತರ ಸಾಧ್ಯತೆ ಕಡಿಮೆ ಮಾಡಲು ಸಾಧ್ಯ ಎಂದು ಏಮ್ಸ್‌ ನಿರ್ದೇಶಕ ರಂದೀಪ್‌ ಗುಲೇರಿಯಾ ತಿಳಿಸಿದ್ದಾರೆ. ಸಾವಿನಂಚಿನಲ್ಲಿರುವವರಿಗೆ ಲಸಿಕೆ ನೀಡಲು ಆದ್ಯತೆ ನೀಡಲಾಗುವುದು. ಕೋವಿಡ್ -19 ಕಾರಣದಿಂದಾಗಿ ಸಾಯುವ ಹೆಚ್ಚಿನ ಅಪಾಯದಲ್ಲಿರುವವರ … Continued