ಇ20 ಪೆಟ್ರೋಲ್‌ನಿಂದ ಎಂಜಿನ್ ಹಾನಿ, ಮೈಲೇಜ್ ಕಡಿಮೆಯಾಗೋದು ಯಾವ ಅಧ್ಯಯನದಲ್ಲೂ ಕಂಡುಬಂದಿಲ್ಲ ; ಸಂಸತ್ತಿಗೆ ತಿಳಿಸಿದ ಕೇಂದ್ರ

ನವದೆಹಲಿ : ಇ20 (E20) ಪೆಟ್ರೋಲ್ ಬಳಕೆಯಿಂದ ವಾಹನಗಳ ಎಂಜಿನ್‌ಗೆ ಹಾನಿಯಾಗುತ್ತದೆ ಅಥವಾ ಇಂಧನ ದಕ್ಷತೆ (ಮೈಲೇಜ್) ಕಡಿಮೆಯಾಗುತ್ತದೆ ಎಂಬ ಆತಂಕಗಳಿಗೆ ಈವರೆಗೆ ಯಾವುದೇ ವೈಜ್ಞಾನಿಕ ಅಧ್ಯಯನದಲ್ಲಿಯೂ ದೃಢೀಕರಣ ದೊರೆತಿಲ್ಲ ಎಂದು ಕೇಂದ್ರ ಸರ್ಕಾರ ಬುಧವಾರ ರಾಜ್ಯಸಭೆಗೆ ಸ್ಪಷ್ಟಪಡಿಸಿದೆ. ರಾಜ್ಯಸಭೆಯಲ್ಲಿ ಲಿಖಿತ ಉತ್ತರ ನೀಡಿರುವ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ, … Continued

ಇ20 ಪೆಟ್ರೋಲ್ ಬಳಕೆಯಿಂದ ವಾಹನದ ವೇಗವರ್ಧನೆ ಹೆಚ್ಚಳ, ಗುಣಮಟ್ಟದ ಸವಾರಿ, 30% ಇಂಗಾಲದ ಹೊರಸೂಸುವಿಕೆ ಕಡಿಮೆ : ಕೇಂದ್ರ

ನವದೆಹಲಿ: 20 ಪ್ರತಿಶತ ಎಥೆನಾಲ್ ಮಿಶ್ರಿತ ಪೆಟ್ರೋಲ್ (E20) ಬಿಡುಗಡೆ ಬಗ್ಗೆ ಹೆಚ್ಚುತ್ತಿರುವ ಟೀಕೆಗಳ ನಡುವೆ, ಕೇಂದ್ರ ಸರ್ಕಾರವು ಮಂಗಳವಾರ ಬಲವಾದ ಪ್ರತಿವಾದವನ್ನು ಮಂಡಿಸಿದೆ. ಇದು ಮಾಲಿನ್ಯವನ್ನು ಕಡಿಮೆ ಮಾಡಲು ಮತ್ತು ತೈಲ ಆಮದು ಬಿಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಮಾತ್ರವಲ್ಲದೆ ವಾಹನಗಳ ಉತ್ತಮ ವೇಗವರ್ಧನೆ, ವಾಹನ ಸವಾರಿಯ ಸುಧಾರಿತ ಗುಣಮಟ್ಟ ಮತ್ತು … Continued