ಪಾಕಿಸ್ತಾನಕ್ಕೆ ಮತ್ತೆ ಜಲಸಂಕಷ್ಟ…! ಈ ಬಾರಿ ತಾಲಿಬಾನ್ ಕ್ರಮದಿಂದ ಪಾಕಿಸ್ತಾನಕ್ಕೆ ಕೃಷಿ-ಕುಡಿಯುವ ನೀರಿಗೆ ಸಂಕಷ್ಟ..!!
ನವದೆಹಲಿ: ಭಾರತದ ಹೆಜ್ಜೆಯನ್ನೇ ಅನುಸರಿಸಲು ಮುಂದಾಗಿರುವ ಅಫ್ಘಾನಿಸ್ತಾನದ ತಾಲಿಬಾನ್ ಆಡಳಿತವು ಈ ವಾರ ಕುನಾರ್ ನದಿಯ ಅಡ್ಡಲಾಗಿ ‘ಎಷ್ಟು ಸಾಧ್ಯವೋ ಅಷ್ಟು ಬೇಗನೆ’ ಅಣೆಕಟ್ಟುಗಳನ್ನು ನಿರ್ಮಿಸುವ ಮೂಲಕ ಪಾಕಿಸ್ತಾನಕ್ಕೆ ನೀರಿನ ಲಭ್ಯತೆಯನ್ನು ನಿರ್ಬಂಧಿಸಲು ಮುಂದಾಗಿದೆ. ಈ ಆದೇಶವನ್ನು ಸರ್ವೋಚ್ಚ ನಾಯಕ ಮೌಲ್ವಿ ಹಿಬತುಲ್ಲಾ ಅಖುಂದ್ಜಾದಾ ಅವರು ನೀಡಿದ್ದಾರೆ ಎಂದು ತಾಲಿಬಾನ್ನ ಹಂಗಾಮಿ ಜಲಸಂಪನ್ಮೂಲ ಸಚಿವರು ‘ಎಕ್ಸ್’ … Continued