ಬಾಲಾಕೋಟ್ ವೈಮಾನಿಕ ದಾಳಿ ನಂತರ ಭಾರತ-ಪಾಕಿಸ್ತಾನಗಳು ಪರಮಾಣು ಯುದ್ಧದ ಸನಿಹಕ್ಕೆ ಬಂದಿದ್ದವು : ಹೊಸ ಪುಸ್ತಕದಲ್ಲಿ ಹೇಳಿದ ಅಮೆರಿಕದ ಮಾಜಿ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೋ

ವಾಷಿಂಗ್ಟನ್‌: 2019ರಲ್ಲಿ ಬಾಲಾಕೋಟ್​ನಲ್ಲಿ ನಡೆದ ಏರ್​ ಸ್ಟ್ರೈಕ್ ಬಳಿಕ ಪಾಕಿಸ್ತಾನವು ಭಾರತದ ಮೇಲೆ ದಾಳಿ ನಡೆಸಲು ಅಣ್ವಸ್ತ್ರ ಸಿದ್ಧಪಡಿಸಿತ್ತು ಹಾಗೂ ಭಾರತವು ಇದಕ್ಕೆ ಉತ್ತರ ನೀಡಲು ತಯಾರಿ ನಡೆಸಿತ್ತು ಎಂಬ ವಿಚಾರ ಬೆಳಕಿಗೆ ಬಂದಿದೆ. 2019ರ ಫೆಬ್ರವರಿಯಲ್ಲಿ ನಡೆದ ಬಾಲಾಕೋಟ್ ಸರ್ಜಿಕಲ್ ದಾಳಿಯ ನಂತರ ಪಾಕಿಸ್ತಾನವು ಪರಮಾಣು ದಾಳಿಗೆ ಸಜ್ಜಾಗುತ್ತಿದೆ ಎಂದು ಆಗಿನ ಭಾರತೀಯ ವಿದೇಶಾಂಗ … Continued