ಜನವರಿಯಿಂದ ವಾಟ್ಸಾಪ್‌ನಲ್ಲಿ ಸಾಮಾನ್ಯ ಬಳಕೆಯ ಎಐ (AI) ಚಾಟ್‌ಬಾಟ್ ಗಳಿಗೆ ನಿಷೇಧ…!
ಮೆಟಾ ಪ್ಲಾಟ್‌ಫಾರ್ಮ್ಸ್ ಒಡೆತನದ ವಿಶ್ವದ ಜನಪ್ರಿಯ ಮೆಸೇಜಿಂಗ್ ಆ್ಯಪ್ ಆಗಿರುವ ವಾಟ್ಸಾಪ್ (WhatsApp) ತನ್ನ ಪಾಲಿಸಿಯಲ್ಲಿ ಮಹತ್ವದ ಬದಲಾವಣೆ ಮಾಡಿದೆ. ಇನ್ನು ಮುಂದೆ ಸಾಮಾನ್ಯ ಉದ್ದೇಶದ ಕೃತಕ ಬುದ್ಧಿಮತ್ತೆ (AI) ಚಾಟ್‌ಬಾಟ್‌ಗಳನ್ನು ತನ್ನ ವೇದಿಕೆಯ ಮೇಲೆ ನಿಷೇಧಿಸಲು ಅದು ನಿರ್ಧರಿಸಿದೆ. ಈ ಹೊಸ ನಿಯಮವು ಜನವರಿ 15, 2026 ರಿಂದ ಜಾರಿಗೆ ಬರಲಿದೆ. ವಾಟ್ಸಾಪ್ ತನ್ನ … Continued