ಮೊಬೈಲ್ ಕೊಡದ ಹೆತ್ತವರನ್ನು ಕೊಲ್ಲಲು ಬಾಲಕನಿಗೆ ಸೂಚಿಸಿದ ಆರ್ಟಿಫಿಶಿಯಲ್ ಇಂಟಲಿಜೆನ್ಸ್ (AI) ಚಾಟ್ಬಾಟ್…!
ತಂತ್ರಜ್ಞಾನದ ಕ್ಷೇತ್ರದ ಮಹಾ ಆವಿಷ್ಕಾರ ಎಂದು ಕರೆಯಲ್ಪಡುವ ಕೃತಕ ಬುದ್ಧಿಮತ್ತೆ ಪದೇಪದೇ ಎಡವಟ್ಟುಗಳನ್ನು ಸೃಷ್ಟಿಸುತ್ತಲೇ ಇದೆ. ಫೋನ್ ಕೊಡದ ಪೋಷಕರನ್ನು ಕೊಲೆ ಮಾಡಲು ಹದಿಹರೆಯದ ಬಾಲಕನೊಬ್ಬನಿಗೆ ಸೂಚಿಸಿ ಈಗ ಎಐ ಚಾಟ್ಬಾಟ್ ತೊಂದರೆಗೆ ಸಿಲುಕಿಕೊಂಡಿದೆ. ಅಮೆರಿಕದ ಟೆಕ್ಸಾಸ್ನಲ್ಲಿ ಈ ಘಟನೆ ನಡೆದಿದ್ದು, ಚಾಟ್ಬಾಟ್ನ ಅಪಾಯಕಾರಿ ನಡೆಯ ವಿರುದ್ಧ ಪೋಷಕರು ದೂರು ನೀಡಿದ್ದಾರೆ.ಟೆಕ್ಸಾಸ್ನಲ್ಲಿ ಸಲ್ಲಿಸಲಾದ ಪ್ರಮುಖ ಮೊಕದ್ದಮೆಯಲ್ಲಿ, … Continued