ಸತ್ತು ಹೋದ ಮಗನಿಗೆ 23 ವರ್ಷಗಳಿಂದ ಮದುವೆ ಮಾಡುತ್ತಿದ್ದಾರೆ ತಂದೆ-ತಾಯಿಗಳು…!

ಮಹಬೂಬಾಬಾದ್ (ತೆಲಂಗಾಣ) : ತಂದೆ-ತಾಯಿಗೆ ಮಕ್ಕಳ ಮೇಲಿನ ಪ್ರೀತಿ ಎಂದಿಗೂ ಬತ್ತದಂತಹುದು. ಮಗ ತೀರಿಹೋಗಿ ಎರಡು ದಶಕಗಳೇ ಕಳೆದರೂ, ಆತನ ನೆನಪನ್ನು ಜೀವಂತವಾಗಿರಿಸಲು ತೆಲಂಗಾಣದ ದಂಪತಿಯೊಬ್ಬರು ಮಾಡುತ್ತಿರುವ ಕಾರ್ಯ ಈಗ ಇಡೀ ರಾಜ್ಯದ ಗಮನ ಸೆಳೆದಿದೆ. ಪ್ರೀತಿ ವಿಫಲವಾಗಿ ಆತ್ಮಹತ್ಯೆ ಮಾಡಿಕೊಂಡ ಮಗನಿಗೆ ಈ ಪೋಷಕರು ಕಳೆದ 23 ವರ್ಷಗಳಿಂದ ಪ್ರತಿವರ್ಷ ಸಂಪ್ರದಾಯಬದ್ಧವಾಗಿ ವಿವಾಹ ಮಹೋತ್ಸವ … Continued

ಅಂತರಧರ್ಮೀಯ ವಿವಾಹಕ್ಕೆ ವಿರೋಧ ; ಹೆತ್ತವರನ್ನೇ ಕೊಂದು 6 ತುಂಡು ಮಾಡಿ ನದಿಗೆ ಎಸೆದ ಇಂಜಿನಿಯರ್ ಮಗ…!

ಜೌನ್‌ಪುರ (ಉತ್ತರ ಪ್ರದೇಶ): ಕೌಟುಂಬಿಕ ಕಲಹ ಮತ್ತು ಹಣದ ವಿಚಾರವಾಗಿ ನಡೆದ ಜಗಳವೊಂದು ಭೀಕರ ಹತ್ಯಾಕಾಂಡದಲ್ಲಿ ಅಂತ್ಯಗೊಂಡಿದೆ. ತನ್ನ ಅಂತರಧರ್ಮೀಯ ವಿವಾಹವನ್ನು ಒಪ್ಪದ ತಂದೆ-ತಾಯಿಯನ್ನು ಇಂಜಿನಿಯರ್ ಮಗನೊಬ್ಬ ಬರ್ಬರವಾಗಿ ಕೊಲೆ ಮಾಡಿ, ಮೃತದೇಹಗಳನ್ನು ಗರಗಸದಿಂದ ತುಂಡು ಮಾಡಿ ನದಿಗೆ ಎಸೆದಿರುವ ಘಟನೆ ಉತ್ತರ ಪ್ರದೇಶದ ಜೌನ್‌ಪುರದಲ್ಲಿ ಬೆಳಕಿಗೆ ಬಂದಿದೆ. ನಿವೃತ್ತ ರೈಲ್ವೆ ಉದ್ಯೋಗಿ ಶ್ಯಾಮಬಹದ್ದೂರ (62) … Continued

ತಂದೆ-ತಾಯಿ, ಹಿರಿಯರ ಆರೈಕೆ ಮಾಡದೇ ಇದ್ರೆ ಅವರ ಆಸ್ತಿಯಲ್ಲಿ ಪಾಲಿಲ್ಲ : ಕೃಷ್ಣ ಬೈರೇಗೌಡ

ಬೆಂಗಳೂರು: ತಂದೆ-ತಾಯಿ ಹಾಗೂ ಹಿರಿಯರನ್ನು ಆರೈಕೆ ಮಾಡದಿದ್ದರೆ, ಅಂತಹ ಮಕ್ಕಳಿಗೆ ಅಥವಾ ಸಂಬಂಧಿಕರಿಗೆ ಅವರು ನೀಡಿದ ವಿಲ್ ಅಥವಾ ದಾನ ಪತ್ರವನ್ನು (Will, Gift Deed) ರದ್ದು ಮಾಡುವ ಅವಕಾಶವನ್ನು ಕೇಂದ್ರ ಸರ್ಕಾರದ ”ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಕಾಯ್ದೆ 2007′ ನೀಡಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ. … Continued

ಮೊಬೈಲ್‌ ಕೊಡದ ಹೆತ್ತವರನ್ನು ಕೊಲ್ಲಲು ಬಾಲಕನಿಗೆ ಸೂಚಿಸಿದ ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ (AI) ಚಾಟ್‌ಬಾಟ್‌…!

ತಂತ್ರಜ್ಞಾನದ ಕ್ಷೇತ್ರದ ಮಹಾ ಆವಿಷ್ಕಾರ ಎಂದು ಕರೆಯಲ್ಪಡುವ ಕೃತಕ ಬುದ್ಧಿಮತ್ತೆ ಪದೇಪದೇ ಎಡವಟ್ಟುಗಳನ್ನು ಸೃಷ್ಟಿಸುತ್ತಲೇ ಇದೆ. ಫೋನ್‌ ಕೊಡದ ಪೋಷಕರನ್ನು ಕೊಲೆ ಮಾಡಲು ಹದಿಹರೆಯದ ಬಾಲಕನೊಬ್ಬನಿಗೆ ಸೂಚಿಸಿ ಈಗ ಎಐ ಚಾಟ್‌ಬಾಟ್‌ ತೊಂದರೆಗೆ ಸಿಲುಕಿ­ಕೊಂಡಿದೆ. ಅಮೆರಿಕದ ಟೆಕ್ಸಾಸ್‌ನಲ್ಲಿ ಈ ಘಟನೆ ನಡೆದಿದ್ದು, ಚಾಟ್‌ಬಾಟ್‌ನ ಅಪಾಯಕಾರಿ ನಡೆಯ ವಿರುದ್ಧ ಪೋಷಕರು ದೂರು ನೀಡಿದ್ದಾರೆ.ಟೆಕ್ಸಾಸ್‌ನಲ್ಲಿ ಸಲ್ಲಿಸಲಾದ ಪ್ರಮುಖ ಮೊಕದ್ದಮೆಯಲ್ಲಿ, … Continued

ಮನಕಲಕುವ ವೀಡಿಯೊ..| ಯು ಪಿ ಎಸ್ ಇ ಪರೀಕ್ಷೆಗೆ ತಡವಾಗಿ ಬಂದ ಯುವತಿ ; ಪ್ರವೇಶ ನಿರಾಕರಣೆ : ಪ್ರಜ್ಞೆ ತಪ್ಪಿದ ತಾಯಿ, ತಂದೆಯ ಗೋಳಾಟ

ನವದೆಹಲಿ : 2024 ನೇ ಸಾಲಿನ ಯುಪಿಎಸ್ಇ ಪರೀಕ್ಷೆ ನಿನ್ನೆ (ಜೂನ್ 16) ರಂದು ನಡೆದಿದ್ದು, ಅದೆಷ್ಟೋ ಅಭ್ಯರ್ಥಿಗಳು ಸಾವಿರಾರು ಕನಸುಗಳನ್ನು ಹೊತ್ತು ಪರೀಕ್ಷೆ ಬರೆದಿದ್ದಾರೆ. ಆದರೆ ಅಭ್ಯರ್ಥಿಯೊಬ್ಬರು ಪರೀಕ್ಷಾ ಕೇಂದ್ರಕ್ಕೆ ತಡವಾಗಿ ಬಂದ ಕಾರಣಕ್ಕೆ ಆಕೆಗೆ ಪರೀಕ್ಷೆ ಬರೆಯಲು ನಿರಾಕರಿಸಲಾಗಿದ್ದು, ಮಗಳ ಕನಸು ನುಚ್ಚು ನೂರಾಯಿತೆಂದು ಆಕೆಯ ಪೋಷಕರು ಆಘಾತಕ್ಕೊಳಗಾಗಿದ್ದಾರೆ. ಹೆತ್ತವರ ಗೋಳಾಟದ ಈ … Continued