9 ವರ್ಷಗಳ ಕಾಲ ಪ್ರೀತಿಸಿ ಆದ ಮದುವೆ ಎರಡೇ ತಿಂಗಳಿಗೆ ಕೊಲೆಯಲ್ಲಿ ಅಂತ್ಯ: ಪತ್ನಿ ಬಂಧನ…!

ಬರೇಲಿ: ಒಂಬತ್ತು ವರ್ಷಗಳ ದೀರ್ಘಕಾಲದ ಪ್ರೇಮ ಸಂಬಂಧವು ನಂತರ ಹಿರಿಯರ ಸಮ್ಮತಿಯೊಂದಿಗೆ ನಡೆದ ಅದ್ಧೂರಿ ವಿವಾಹ ನಡೆದ ಕೇವಲ ಎರಡೇ ತಿಂಗಳಲ್ಲಿ ರಕ್ತಸಿಕ್ತ ಅಂತ್ಯ ಕಂಡಿದೆ. ಆನ್‌ಲೈನ್ ಜೂಜಿನ ಗೀಳು ಮತ್ತು ಹಣದ ವಿಚಾರವಾಗಿ ನಡೆದ ಜಗಳದಲ್ಲಿ, ಒಂಬತ್ತು ವರ್ಷಗಳ ದೀರ್ಘಕಾಲ ಪ್ರೀತಿಸಿ ಮದುವೆಯಾಗಿದ್ದ ಪತ್ನಿಯೇ ತನ್ನ ಹೆತ್ತವರ ಜೊತೆಗೂಡಿ ಪತಿಯನ್ನು ಉಸಿರುಗಟ್ಟಿಸಿ ಕೊಂದ ಘಟನೆ … Continued

ಅಂತರಧರ್ಮೀಯ ವಿವಾಹಕ್ಕೆ ವಿರೋಧ ; ಹೆತ್ತವರನ್ನೇ ಕೊಂದು 6 ತುಂಡು ಮಾಡಿ ನದಿಗೆ ಎಸೆದ ಇಂಜಿನಿಯರ್ ಮಗ…!

ಜೌನ್‌ಪುರ (ಉತ್ತರ ಪ್ರದೇಶ): ಕೌಟುಂಬಿಕ ಕಲಹ ಮತ್ತು ಹಣದ ವಿಚಾರವಾಗಿ ನಡೆದ ಜಗಳವೊಂದು ಭೀಕರ ಹತ್ಯಾಕಾಂಡದಲ್ಲಿ ಅಂತ್ಯಗೊಂಡಿದೆ. ತನ್ನ ಅಂತರಧರ್ಮೀಯ ವಿವಾಹವನ್ನು ಒಪ್ಪದ ತಂದೆ-ತಾಯಿಯನ್ನು ಇಂಜಿನಿಯರ್ ಮಗನೊಬ್ಬ ಬರ್ಬರವಾಗಿ ಕೊಲೆ ಮಾಡಿ, ಮೃತದೇಹಗಳನ್ನು ಗರಗಸದಿಂದ ತುಂಡು ಮಾಡಿ ನದಿಗೆ ಎಸೆದಿರುವ ಘಟನೆ ಉತ್ತರ ಪ್ರದೇಶದ ಜೌನ್‌ಪುರದಲ್ಲಿ ಬೆಳಕಿಗೆ ಬಂದಿದೆ. ನಿವೃತ್ತ ರೈಲ್ವೆ ಉದ್ಯೋಗಿ ಶ್ಯಾಮಬಹದ್ದೂರ (62) … Continued